Kannada Movie Database

See other templatesSee other templates

Headlines

ಜೂನ್26ರಿಂದ ಕರುನಾಡಿನ ಮನೆ-ಮನೆಗೆ ಹರಿದು ಬರಲಿದ್ದಾಳೆ “...
  23 ವರ್ಷಗಳಿಂದ ಕನ್ನಡಿಗರ ಮನೆಮಾತಾಗಿರುವ ಉದಯ ವಾಹಿನಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ.ಹಾಗೆ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ಧವಾಗಿದೆ. ಇದೇ ಜೂನ್ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ತ್ಯಾಗಮಯಿ, ಸ್ನೇಹಮಯಿ ಹುಡುಗಿಯ ಕಥೆ “ಕಾವೇರಿ”... More detail
`ಪಂಟ' ಈ ವಾರ ತೆರೆಗೆ
  ಜನಪ್ರಿಯ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ `ನಾ ಪಂಟ ಕಣೋ'. ಲಕ್ಷ್ಮಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿರುವ ನೂಪ್ ರೇವಣ್ಣ ಹಾಗೂ ರಿತೀಕ್ಷ (ಮೋನಿಕಾ) ಅಭಿನಯದ ಈ ಚಿತ್ರ ನಿರ್ಮಾಪಕ ಸುಬ್ರಮಣ್ಯಂ ಕೆ ಅವರ ಪ್ರಥಮ ಕಾಣಿಕೆ. ಈ ವಾರ `ಪಂಟ' ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ಈ `ಪಂಟ' ಮೈಂಡ್ ಗೇಮ್... More detail
ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿರುವ 'ಮೈ ಡೆತ್ ನೋಟ್'...
{youtube}vYVYvf9MTCQ{/youtube} ಕೆಲ ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕಿರು ಚಿತ್ರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವುದೇ ಚಿತ್ರಕ್ಕೆ ಕಮ್ಮಿ ಇಲ್ಲವೆಂಬಂತೆ ಮೂಡಿಬಂದಿರುವ ಈ ಕಿರು ಚಿತ್ರದ ಹೆಸರು 'ಮೈ ಡೆತ್ ನೋಟ್'. ಹೌದು ಎಂ. ಸುಭಾಷ್ ಚಂದ್ರ ನಿರ್ದೇಶನದ ಈ ಕಿರು ಚಿತ್ರವು ತನ್ನ ಟೈಟಲ್‌ನಂತೆಯೇ ವಿಭಿನ್ನವಾಗಿ ಮೂಡಿಬಂದಿದ್ದು,... More detail
`ಜಿಂದಾ`-  ಈ ವಾರ ರಾಜ್ಯಾದ್ಯಂತ ಬಿಡುಗಡೆ
  ದತ್ತ ಫಿಲಂಸ್ ಲಾಂಛನದಲ್ಲಿ ದತ್ತಾತ್ತ್ರೇಯ ಬಚ್ಚೇಗೌಡ ಹಾಗೂ ಬಾನು ದತ್ತ ಅವರು ನಿರ್ಮಿಸಿರುವ `ಜಿಂದಾ’ ಚಿತ್ರ ಈ ವಾರ (June 9) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಒಂದು ಗ್ಯಾಂಗಿನ ಸುತ್ತಾ ನಡೆಯುವ ಕಥಾ ಹಂದರ... More detail
`ಯುಗ ಪುರುಷ' - ಈ ವಾರ ತೆರೆಗೆ
  ಇದು ನೂತನ `ಯುಗ ಪುರುಷ' ತೆರೆಯಮೇಲೆ. ಅಂದು 28 ವರ್ಷಗಳ ಹಿಂದೆ `ಯುಗ ಪುರುಷ' ಹಿಂದಿ ಸಿನಿಮಾ `ಕರ್ಜ್' ರೀಮೇಕ್ ಆಗಿ ಜನಪ್ರಿಯ ಆಗಿತ್ತು. ಆ ಸಿನಿಮಾದ ನಾಯಕ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಖುಷ್ಬೂ ನಾಯಕಿ, ಡಿ ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು. ಇಂದಿನ `ಯುಗ ಪುರುಷ' ಸಿನಿಮಾದಲ್ಲಿ ವಿ ರವಿಚಂದ್ರನ್ ಅವರ ಅಭಿಮಾನಿಯಾಗಿ ಅರ್ಜುನ್ ದೇವ್... More detail
prev
next

apr ad

ad1

ad4

ad2

ad5

ad3

ad6

Web GIF pran

Cineloka TV

Photo Gallery

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top