Headlines

ಕಾಶ್ಮೀರದಲ್ಲಿ ಅಪಾಯದಿಂದ ಪಾರಾದ ಶಿವರಾಜ್ ಕುಮಾರ್
ಕಾಶ್ಮೀರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರ ಚಿತ್ರೀಕರಣದಲ್ಲಿ ದೊಡ್ಡ ಅಪಘಾತವೊಂದು ಸಂಭವಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು , ಈ ದುರ್ಘಟನೆಯಿಂದ ಶಿವಣ್ಣ ಮತ್ತು ಚಿತ್ರತಂಡ ಪಾರಾಗಿದ್ದಾರೆ.  More detail
ಇವರಲ್ಲಿ ಯಾರು ಬಿಗ್ 'ಬಾಸ್' ?
ಹಿಂದಿ ಹಾಗೂ ಕನ್ನಡದಲ್ಲಿ ಸುದೀಪ್ ಹಾಗೂ ಸಲ್ಮಾನ್ ಖಾನ್ ಇಬ್ಬರಲ್ಲಿ ಯಾರು ಚೆನ್ನಾಗಿ ನಿರೂಪಣೆ ಮಾಡುತ್ತಾರೆ ಎಂದು ಹಲವು ಬಾರಿ ಚರ್ಚೆಯಾಗಿದ್ದು, ಈಗ ಈ ಇಬ್ಬರು ಮಾತ್ರವಲ್ಲ ತಮೀಳಿನ ಮೊದಲ ' ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವ ಕಮಲ್ ಹಾಸನ್ ಅವರ ಮಧ್ಯೆ ಕೂಡಾ ಈ ಹೋಲಿಕೆ ಶುರುವಾಗಿದೆ.  More detail
ಬಿಗ್ ಬಾಸ್ 5 ಕ್ಕೆ ಮತ್ತೊಬ್ಬ ಪ್ರಥಮ ಬರುವ ಸಾಧ್ಯತೆ !!...
ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಹಲವಾರು ಚೇಷ್ಟೆಗಳನ್ನು ಮಾಡಿ ಜನಮನ ಗೆದ್ದು ಬಿಗ್ ಬಾಸ್ ಕಿರೀಟ ತೊಡಿಸಿಕೊಂಡಿದ್ದ ಪ್ರಥಮ್ ಈಗ 5-6 ಸಿನಿಮಾಗಳಲ್ಲಿ ನಟಿಸುತ್ತಿರುವ ಸ್ಟಾರ್ ಆಗಿ ಬಿಟ್ಟಿದ್ದಾರೆ. More detail
ಶುರುವಾಯ್ತು 'ಆದಿ ಪುರಾಣ'
ರೈನ್ಬೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ಶಮಂತ್ ನಿರ್ಮಿಸುತ್ತಿರುವ "ಆದಿ ಪುರಾಣ" ಚಿತ್ರವು ಇತ್ತೀಚಿಗೆ ಮುಹೂರ್ತ ಮಾಡಿಕೊಂಡಿತ್ತು. ಅದರ ಬಗ್ಗೆ ತಿಳಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿತ್ತು. "ಈ ಚಿತ್ರವು ಒಂದು ರೋಮ್ಯಾಂಟಿಕ್ ಕಾಮಿಡಿ, ಪ್ರೀತಿಯ ಸುತ್ತ ನಡೆಯುವ,ನಾಯಕ ಜರ್ನೀ ಕಥೆಯುಳ್ಳ ಚಿತ್ರ ಎಂದು ತಿಳಿಸಿದರು ನಿರ್ಮಾಪಕ... More detail
'ರಾಣ' ನಿಗೆ ರಾಣಿಯಾಗಿ ರಶ್ಮಿಕಾ ಮಂದಣ್ಣ
ಹರ್ಷ ನಿರ್ದೇಶನ ಮುಂದಿನ ಸಿನಿಮಾ 'ರಾಣ' ದಲ್ಲಿ ಯಶ್ ಗೆ ರಶ್ಮಿಕಾ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಕೇಳಿಬರಿತ್ತಿದೆ. ಯಶ್ ಮತ್ತು ಹರ್ಷ ಅವರ ಪ್ರಾಜೆಕ್ಟ್ ಗಳೆಲ್ಲಾ ಮುಗಿದ ಮೇಲೆ ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆಯಂತೆ. More detail
prev
next

july all

mugulu

ad free

ad free

raj vishnu

bharjari

ad free

ad free

Cineloka TV

Photo Gallery

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top