DKD Gif

Shatayu

adweb

Raambo 2 gIF

ಸೌತ್ ಸಿನಿರಂಗದಲ್ಲಿ ಈಗ ’ಕೆಜಿಎಫ್’ ಅಬ್ಬರ ಶುರುವಾಗಿದೆ. ಯಶ್ ಅಭಿನಯದ ’ಕೆಜಿಎಫ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ  ಯಶ್ ’ಕೆಜಿಎಫ್’ ಅಬ್ಬರ ನಡೆಯುತ್ತಿದೆ.

ಹರ್ಷ ನಿರ್ದೇಶನ ಮುಂದಿನ ಸಿನಿಮಾ 'ರಾಣ' ದಲ್ಲಿ ಯಶ್ ಗೆ ರಶ್ಮಿಕಾ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಕೇಳಿಬರಿತ್ತಿದೆ. ಯಶ್ ಮತ್ತು ಹರ್ಷ ಅವರ ಪ್ರಾಜೆಕ್ಟ್ ಗಳೆಲ್ಲಾ ಮುಗಿದ ಮೇಲೆ ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆಯಂತೆ.

ಮದುವೆಯ ಬಳಿಕ ಯಾವ ಚಿತ್ರವನ್ನು ಒಪ್ಪಿಕೊಳ್ಳದ ಸ್ಯಾಂಡಲ್ವುಡ್ ಕ್ವೀನ್ ರಾಧಿಕಾ ಪಂಡಿತ್ ಈಗ ಸಿನಿಮಾದಲ್ಲಿ ಮತ್ತೆ ನಟಿಸುತಿದ್ದಾರೆ. ಇದೇ ವಿಷಯಕ್ಕೆ ಯಶ್ ಮತನಾಡಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪರಭಾಷಾ ಚಿತ್ರೋದ್ಯಮದಂತೆ ಕನ್ನಡದಲ್ಲೂ ಸ್ಟಾರ್‌ವಾರ್ ಗಳೇನು ಕಡಿಮೆಯಿಲ್ಲ, ಒಂದೆಡೆ ಸ್ಟಾರ್ ಅಭಿಮಾನಿಗಳ ಹಗೆತನ ಗೊಂದಲಮಯ ವಾತಾವರಣ ಸ್ರಷ್ಟಿ ಮಾಡಿದರೆ, ಮತ್ತೊಂದೆಡೆ ಸ್ಟಾರ್ ಗಳೆಲ್ಲ ಸೇರಿ ನಮ್ಮೊಳಗೆ ಹಗೆತನ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

Amma Gif Running S

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top