chamak running success

anigif

adweb

raju

Sunil HC Gowda

Sunil HC Gowda

 

ರೈಂಬೋ ಗ್ರೂಪ್ಸ್ ಲಾಂಛನದಲ್ಲಿ ಗೌರಮ್ಮ ಹಾಗೂ ಪ್ರಿಯಾ ಹಾಸನ್ ನಿರ್ಮಿಸಿರುವ `ಸ್ಮಗ್ಲರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಮಲ್ ಸಿಪಾನಿ ಈ ಚಿತ್ರದ ಸಹ ನಿರ್ಮಾಪಕರು.

ಪ್ರಿಯಾ ಹಾಸನ್ ಹಾಗೂ ವೀರು ಕೆ ನಿರ್ದೇಶನದ ಈ ಚಿತ್ರಕ್ಕೆ ಚಕ್ರಿ ಸಂಗೀತ ನೀಡಿದ್ದಾರೆ. ದತ್ತು ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ರಾಜೆಶ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಿಯಾ ಹಾಸನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮನ್, ಶಯ್ಯಾಜಿರಾವ್ ಶಿಂಧೆ, ರವಿಕಾಳೆ, ರಮೇಶ್ ಭಟ್. ಗಿರಿಜಾ ಲೋಕೇಶ್ ಮುಂತಾದವರಿದ್ದಾರೆ.

 
ಈ ಹಿಂದೆ ಪುಟಾನಿ ಸಫಾರಿ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿದ್ದ ರವೀಂದ್ರ ವಂಶೀ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇಡೀ ಚಿತ್ರದಲ್ಲಿ ಒಂದೇ ಪಾತ್ರವಿದ್ದು 15 ವರ್ಷಗಳ ಅವಧಿಯಲ್ಲಿ ಕಥೆ ನಡೆಯತ್ತದೆ. ಒಂದೇ ಮನೆಯಲ್ಲಿ 15 ವರ್ಷಗಳ ಕಾಲ ಇರಬೇಕೆಂಬ ಸವಾಲನ್ನು ಸ್ವೀಕರಿಸುವ ನಾಯಕ ಆ ಒಂದೇ ಮನೆಯಲ್ಲಿ ಹೇಗೆಲ್ಲ ಕಾಲ ಕಳೆಯುತ್ತಾನೆ ಎಂಬುದನ್ನು ಕೈವಲ್ಯ ಎಂಬ ಈ ಚಿತ್ರದ ಮೂಲಕ ನಿರ್ದೇಶಕ ರವೀಂದ್ರ ವಂಶಿ ಹೇಳ ಹೊರಟಿದ್ದಾರೆ. 1889 ನಲ್ಲಿ ರಷ್ಯನ್ ಲೇಕಖನೊಬ್ಬ ಬರೆದ ದಿಬೆಟ್ ಎಂಬ ಕಥೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ನಟ ಕೈಲಾಷ್ ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಅವರು 3 ಗೆಟಪ್‍ಗಳನ್ನು ಕೂಡ ಹಾಕಿದ್ದಾರೆ. ಚಿತ್ರಕ್ಕೆ ವೀರ ಸಮರ್ಥ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಈಗಾಗಲೇ ಕನ್ನಡದಲ್ಲಿ ಶಾಂತಿ ಆಕ್ಟರ್‍ನಂತ ಏಕ ವ್ಯಕ್ತಿ ಅಭಿನಯದ ಚಿತ್ರಗಳು ಬಂದಿವೆ. ಆದರೆ ಕಮರ್ಷಿಯಲ್ ವೇನಲ್ಲಿ ಇಂಥ ಸಿನಿಮಾ ಮಾಡಿಲ್ಲ. ನಾಯಕನ ಪಾತ್ರದ ಜೊತೆ ಐದಾರು ಪಾತ್ರಗಳು ಬಂದುಹೋಗುತ್ತವೆ. ಆದರೆ ಪ್ರೇಕ್ಷರ ಕಣ್ಣಿಗೆ ಕಾಣುವುದಿಲ್ಲ. ಆದರೆ ಧ್ವನಿ ಮಾತ್ರ ಕೇಳುತ್ತದೆ. ಈ ಕಥೆಗೆ ಈಗಾಗಲೇ ಹಲವಾರು ಭಾಷೆಗಳಲ್ಲಿ ಸಿನಿಮಗಳು ಆಗಿದೆ. ನಾಟಕವೂ ಆಗಿದೆ. ಮೂಲ ಕಥೆಯಲ್ಲಿ ಆರೇಳು ಪಾತ್ರಗಳು ಬರುತ್ತವೆ. ಈ ಹಿಂದೆ ಬಂದಂಥಹ ಸಿನಿಮಾಗಳಲ್ಲಿ ಏಕ ವ್ಯಕ್ತಿಯ ಪಾತ್ರಕ್ಕಾಗಿಯೋ ಕಥೆ ಹೆಣೆದಿದ್ದರೋ ನಾನು ಐದಾರು ಪಾತ್ರಗಳಿರುವ ಒಂದು ಕಥೆಯನ್ನು ತೆರೆದುಕೊಂಡು ಒಂದೇ ಪಾತ್ರ ಪ್ರಧಾನವಾಗಿ ಬರುವಂತೆ ಮಾಡಿದ್ದೇನೆ. ನಾಯಕನಿಗೆ ವಿವಿಧ ಷೇಡ್‍ಗಳು ಇರಲಿದ್ದು ಒಂದೇ ಮನೆಯಲ್ಲಿ ಇಡೀ ಕಥೆ ನಡಯುತ್ತದೆ ಎಂದು ಹೇಳಿದರು.
ನಂತರ ನಾಯಕ ನಟ ಕೈಲಾಷ್ ನೀನಾಸಂ ಮಾತನಾಡಿ ಒಂದೇ ಮನೆಯಲ್ಲಿ 18 ದಿನಗಳ ಕಾಲ ಈ ಚಿತ್ರವನ್ನು ಷೂಟ್ ಮಾಡಿದ್ದೇವೆ. ನನ್ನ ಪಾತ್ರಕ್ಕೆ 4 ಷೇಡ್‍ಗಳಿವೆ. ರವೀಂದ್ರ ಆರಂಭದಲ್ಲಿ ಈ ಕಥೆ ಹೇಳಿದಾಗ ನಾನೇ ಆಕ್ಟ್ ಮಾಡಬೇಕು ಅನ್ನಿಸಿತು. ಅಷ್ಟರಲ್ಲಿ ನಾಯಕನ ಪಾತ್ರಕ್ಕೆ ನಿನ್ನನ್ನೇ ಸೆಲೆಕ್ಟ್ ಮಾಡಿದ್ದೇನೆ ಎಂದು ಹೇಳಿದಾಗ ಖುಷಿ ಆಯ್ತು. ಒಬ್ಬನೇ ಆಕ್ಟ್ ಮಾಡುವುದು ಸ್ವಲ್ಪ ಸುಸ್ತಾಯಿತು. ಈಗ ಜನ ಮೆಚ್ಚಿದಾಗ ಶ್ರಮ ಸಾರ್ಥಕ ಎನಿಸುತ್ತದೆ ಎಂದು ಹೇಳಿದರು. ಚಿತ್ರದಲ್ಲಿ ಮೇಕಪ್ ಪ್ರಧಾನ ಪಾತ್ರ ವಹಿಸುತ್ತದೆ. ಉಮಾಮಹೇಶ್ವರ್ ಅವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ನಾಯಕನ ಜೊತೆ ನಾಯಕಿಯ ಪಾತ್ರ ಆಕೆಯ ತಾಯಿಯ ಪಾತ್ರ ಮನೆ ಕೆಲಸದವಳ ಪಾತ್ರ ಹೀಗೆ ಐದಾರು ಪಾತ್ರಗಳು ಬರುತ್ತವೆ. ಆದರೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವುದಿಲ್ಲ.
ಫಿಲಂ ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದಲ್ಲಿರುವುದು ಒಂದೇ ಪಾತ್ರವಾದಾಗ ನನಗೆ ಆಶ್ಚರ್ಯವಾಯಿತು. ಪ್ರಸಾದನ ವಿಭಾಗಕ್ಕೆ ಚಿತ್ರದಲ್ಲಿ ತುಂಬಾ ಕೆಲಸವಿರುತ್ತದೆ. ವಿಭಿನ್ನ ಚಿತ್ರಗಳನ್ನು ಕನ್ನಡದ ಪ್ರೇಕ್ಷಕ ಪ್ರೋತ್ಸಾಹಿಸುತ್ತಲೇ ಬಂದಿದ್ದಾನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ವೀರ್ ಸಮರ್ಥ ಮಾತನಾಡಿ ಈ ಸಿನಿಮಾಗೆ ಮ್ಯೂಸಿಕ್ ಮಾಡುವ ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ ನಾಯಕ ಬಿಟ್ಟರೆ ಯಾವ ಪಾತ್ರವು ತೆರೆಯ ಮೇಲೆ ಕಾಣುವುದಿಲ್ಲ. ಬ್ಯಾಗ್ರೌಂಡ್‍ನಲ್ಲಿ ಕೆಲ ಹಾಡುಗಳನ್ನು ಬಳಸಿಕೊಂಡಿದ್ದೇನೆ ಎಂದು ಹೇಳಿದರು. ಪರಂಗುಬ್ಬಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
#Kaivalya #Cineloka

 In an industry where there is no scarcity for horror genre films of various fashions, Mantram is an attempt to join the list.

 

Mantram with its name and a Good trailer had created quite a good buzz in Gandhinagara. The Director Sajjan is a debutante who has etched out decent Scaring scenes in the movie has managed to blend in emotional quotient & a message to the society which is a rarity in horror movies.

 

 As a cliché, the movie opens up in a Large old house ,where weird things happen. Sticking to the formula of a horror movie  which has a ghost , young couples , an old house , strange happenings, creepy  Background music – there by the director does some justice to the genre.

 

First half is completely about building curiosity – and coming to 2nd half which forms the crux of the movie where there is scene reversal and the movie takes a complete U turn.

 

The director and the screenplay writer Wins here & it’s up to the audience to lap it up or not by watching it on screen.

We could easily say that this is good attempt at making a decent horror movie in kannada.The climax is really good and its disturbs the audience and makes them to think about it for a while.

 

Lead Actress is good in her role,this might her fetch few offers. Cameo by Gaurish Akki is interesting.

 

Editing in the 2nd half is very good and in 1st half its average. Music By Ravi Basurur is too good and he is creating a brand for himself.

So all in All Mantram is a great attempt and managed well. 

Rating 3/5

 

Mufti – a very famous Slang term to depict a policeman who is undercover and performing his righteous duties.
When we get a Kannada movie Announced with this name & with an ensemble star cast like Dr.Shivarajkumar and Sri Murali the audience were excited for obvious reasons.
The trailer of this movie had created ripples all over social media and fans of Shivanna were on their toes to see him on the silver screen with salt and pepper look which is the best look for him in recent years.
Going by the Teasers and Trailer anybody could guess that Sri Murali is the policeman in Mufti and Shivanna is a dreaded Don.
Is there any cat & mouse game between the two? Like all other movies where the protagonist playing a don role, will be a robin hood type Don? Has the new director Narthan followed the norm and picked up the same formula even here?
Well it’s up to the audience to watch the movie on the Big Screen to know what exactly the director tells in his narrative.
Talking about performances of the artists, Sri Murali owns the first half of the movie with his stylish looks & mass dialogues, though there are shades of Ugramm in the film, it’s an inevitable comparison the audience does.
Dr. Shivanna owns the Second Half. He has portrayed the role of Bhairathi Ranagal in such a way that you could say that he was born to do this role. Such is the aura and charisma he carries on the screen while enacting a Don role.
Devaraj and Vashishta Simha as baddies scores well. It is Chaya Singh who surprises all with amazing performance. Her screen space is less but she is seen in some real good scenes of the movie.
Shanvi Shrivasthava’s Role isn’t a meatier one and she is wasted.
When it comes Negatives of the film. The comedy sequences are not up to the mark and the romance part too isn’t impressive.
This isn’t a movie where we have 4 songs, 5 fights which has a formulaic story– this is a different narrative with Dark Shades.
We’ve had quite a few movies with darker themed movies but this movie stands out.
Ravi Basrur as a music director has done a commendable job along with the Cameraman Naveen Kumar. The Dialogue writer scores good marks too.
All in all you have many reasons to watch this movie – Shivanna & Sri Murali Performance, The Narration, Brother-Sister Emotional Scenes, Top class Making and High production values.
Don’t miss it.
Cineloka Rating - 4/5

 

ಮುನ್ನುಡಿ ಕ್ರಿಯೇಷನ್ ಅಡಿಯಲ್ಲಿ ಬಾಲಚಂದರ್ (ಗುಬ್ಬಿ) ನಿರ್ಮಾಣದ 'ಮಹಾನುಭಾವರು' ಚಿತ್ರ ಸಂದೀಪ ನಾಗಲೀಕರ್ ಸಿಂಧನೂರು ನಿರ್ದೇಶನದ ಚಿತ್ರ ನಿರ್ಮಾಪಕ ಬಾಲಚಂದರ್ ಮುಖ್ಯ ಪಾತ್ರದಲ್ಲಿ ಗೋಕುಲ್ ರಾಜ್ ಜೊತೆ ಅಭಿನಯಿಸಿದ್ದಾರೆ. ಪ್ರಿಯಾಂಕ ಹಾಗೂ ಅನುಷ ರಾಯ್ ಚಿತ್ರದ ಕಥಾ ನಾಯಕಿಯರು.

ಸತೀಶ್ ಮೌರ್ಯ ಹಂಸಲೇಖ ದೇಸೀ ಶಾಲೆಯಲ್ಲಿ ಸಂಗೀತ ಕಲೆತವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಗೀತೆಗಳನ್ನು ಯೋಗರಾಜ್ ಭಟ್ ರಚಿಸಿದ್ದಾರೆ, ಎನ್ ಟಿ ಆ ವೀರೇಶ್, ಆರ್ ಡಿ ರವಿ, ಮಾಗಡಿ ಲೋಕೇಶ್, ವೀನಸ್ ನಾಗರಾಜ್ ಇನ್ನುಳಿದ ತಂತ್ರಜ್ಞರ ಕೆಲಸವನ್ನು ನಿರ್ವಹಿಸಿದ್ದಾರೆ.

Movie: Psycho Shankara 
Cast: Pranav,Navarasan,Sharath Lohitasva 

Music: Sridhar KashyapRavi Basrur

Cinematography: Nithin
Editor: NM Vishwa 
Directed by: Punith Arya
Release date: November 10 2017

Its not a rare thing in kannada to make a film based on the true events or notorious  personalities. We’ve had quiet a few of them like Veerappan , Umesh Reddy,Dandupalya Gang  etc and co-incidentally few of them have striked well at Box office too. So following the que Psycho Shankara is one more addition to the kitty which is based on the notorious serial killer Pshycho Shankara and his wrong doings.

Story:

Even though the movie title may sound that the movie is completely based on Life history of Shankara , but it’s not.

It’s based on one Rape and a murder  and the happenings around this murder, though Psycho Shankara takes the centre stage – he is well supported by other characters too in the movie.

 

Analysis :
This movie marks the entry of Pranav - one more debutante to Kannada film industry. He plays the role Narasimha  and he is impressive in his body language and dialogue delivery. Biggest highlight of the movie is the characterisation of Navarasan(Pyscho Shankra) where he is not seen mouthing any dialogues at all. From beginning to the ending Psycho Shankara doesn’t utter a word. Navarasan has played it to the perfection.

Sharath Lohithaswa as police office has excelled in his role and it’s a gift for Kannada industry to have such a talented Character Artist in the form of Sharath.

There is also a track of brother Sister sentiment in the movie,which is the main strength and this has to be watched on screen as to which brother- sister are we talking about.

 

Technical Excellence: 

Director Punith Arya has done a very neat job and his Effort is seen in every Frame of the movie. He has used Kollegala dialect to the perfection,which is very appreciable.

Cineamtography is very pleasing , as for a movie which is based on real life characters , it’s hard to etch out thrillers if it’s not aptly supported by technical team, especially editing of the movie should be crispier and we have a winner here.

Background music of the movie by Ravi basarur  is worth mentioning and it adds value to the movie.

So we could comfortably say that this movie is worth a watch. Go watch in your nearest theaters.

Rating: 3.5/5

 

ಈ ಹಿಂದೆ ಡೇಂಜರ್‍ಜೋನ್ ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್‍ಕುಮಾರ್ ನಿರ್ದೇಶನದ `ನಿಶ್ಯಬ್ದ 2` ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ .ಮಕರ ಜ್ಯೋತಿ ಪಿಲಂಸ್ ಬ್ಯಾನರ್ ಅಡಿಯಲ್ಲಿ ತಾರಾನಾಥ ಶೆಟ್ಟಿ ಬೋಳಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆಯನ್ನು ದೇವರಾಜಕುಮಾರ್ ಅವರೆ ಬರೆದಿದ್ದಾರೆ.

ವೀನಸ್ ಮೂರ್ತಿ ಅವರ ಛಾಯಾಗ್ರಹಣ, ಸತೀಶ್‍ಆರ್ಯನ್ ಸಂಗೀತ, ಶ್ರೀಧರ್ ಅವರ ಸಂಕಲನ, ರವೀಂದ್ರ ಮದ್ದಿ ಅವರ ಸಾಹಿತ್ಯ, ವಿಕಾಸ್ ಪುಷ್ಪಗಿರಿಅವರ ಸಹನಿರ್ದೇಶನ ಈ ಚಿತ್ರಕ್ಕಿದೆ. ರೂಪ್‍ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

 

ಭಾಗ್ಯವಂತರು, ನೀ ಬರೆದ ಕಾದಂಬರಿ, ಸಿಂಗಪೂರ್‍ನಲ್ಲಿ ರಾಜಾಕುಳ್ಳ ಆಪ್ತಮಿತ್ರದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಟ್ಟ ದ್ವಾರಕೀಶ್ ಚಿತ್ರ ಬ್ಯಾನರ್‍ನ 51ನೇ ಚಿತ್ರ `ಅಮ್ಮ ಐ ಲವ್ ಯು` ಇತ್ತೀಚೆಗೆ ಆರಂಭವಾಯಿತು. ಬಿ.ಎಸ್. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ವೆಸ್ಟ್‍ ಆಫ್‍ ಕಾರ್ಡ್‍ ರಸ್ತೆಯಲ್ಲಿನ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ .

`ಅಮ್ಮ ಐ ಲವ್ ಯು` ಹೆಸರಿನ ಈ ಚಿತ್ರ ತಮಿಳಿನ `ಪಿಚ್ಚಕಾರನ್` ಸಿನಿಮಾದ ರೀಮೇಕ್ ಆಗಿದ್ದು, 50 ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿರಂಜೀವಿ ಸರ್ಜಾ, ಸಿತಾರಾ, ಪ್ರಕಾಶ್‍ಬೆಳವಾಡಿ, ಗಿರೀಶ್ ದ್ವಾರಕೀಶ್, ಕರಿಸುಬ್ಬು, ನಟನಾ ಪ್ರಶಾಂತ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಯೋಗೀಶ್ ಡಿ.ಬಂಗ್ಲೆ ಈ ಚಿತ್ರದ ಸಹನಿರ್ಮಾಪಕರು. ಗುರುಕಿರಣ್ ಅವರ ಸಂಗೀತ ಸಂಯೋಜನೆಯಲ್ಲಿ 4 ಹಾಡುಗಳಿದ್ದು, ಬಾಬು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಈ ಚಿತ್ರದ ಕಾರ್ಯನಿರ್ವಹಣೆ ಹಾಗೂ ನಿರ್ಮಾಣ ನಿರ್ವಹಣೆ ಜವಾಬ್ದಾರಿಯನ್ನು ಸೋಮು ವಹಿಸಿಕೊಂಡಿದ್ದಾರೆ. ರವಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

 

ಗ್ರಾಮೀಣ ಭಾಷೆ ಮತ್ತು ಬದುಕಿಗೆ ಹತ್ತಿರಾದ ಸಿನಿಮಾಗಳ ಮೂಲಕವೇ ಹೆಸರಾದವರು ನಿರ್ದೇಶಕ ಎಸ್. ಮಹೇಂದರ್. ಒಂದಷ್ಟು ಕಾಲ ನೇಪಥ್ಯದಲ್ಲಿದ್ದಂತೆ ಕಂಡಿದ್ದ ಮಹೇಂದರ್ ಮತ್ತೆ ನಿರ್ದೇಶನ ಮಾಡಿರೋ ಚಿತ್ರ ಒನ್ಸ್ ಮೋರ್ ಕೌರವ. ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಚಿತ್ರದ ಬಗ್ಗೆ ತಾನೇ ತಾನಾಗಿ ಪ್ರೇಕ್ಷಕರ ವಲಯದಲ್ಲೊಂದು ನಿರೀಕ್ಷೆ, ಚರ್ಚೆಗಳು ಹುಟ್ಟಿಕೊಂಡಿವೆ.

ಎಸ್. ಮಹೇಂದರ್ ನಿರ್ದೇಶನದ ಚಿತ್ರವೆಂದರೆ ಪಕ್ಕಾ ಹಳ್ಳಿ ಸೊಗಡಿನ ಪ್ರೇಮಕಥೆ, ಅದರ ಜೊತೆ ಜೊತೆಗೇ ಮಾಸ್ ಎಲಿಮೆಂಟುಗಳ ನ್ನೂ ಸೇರಿಸಿ ಕಾಡುವಂಥಾ ದೃಷ್ಯಾವಳಿಗಳನ್ನು ಹೊಂದಿರುತ್ತವೆ. ಆದರೆ ಈ ಹೊತ್ತಿನ ಟ್ರೆಂಡಿಗೆ ಅಪ್‍ಡೇಟ್ ಆಗುತ್ತಲೇ ಹಳೇ ಫ್ಲೇವರ್ ಬಿಟ್ಟುಕಡದಂತೆ ಒನ್ಸ್ ಮೋರ್ ಕೌರವ ಚಿತ್ರವನ್ನು ಅವರು ಕಟ್ಟಿ ಕೊಟ್ಟಿದ್ದಾರಂತೆ.

ಈ ವಾರ ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಹಳೇ ತಲೆಮಾರಿನ ನಟ ನಟಿಯರನೇಕರು ಮತ್ತೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಇವರ ಜೊತೆ ಜೊತೆಗೇ ಹೊಸಾ ಪ್ರತಿಭೆಗಳೂ ಅಭಿನಯಿಸಿದ್ದಾರೆ. ನರೇಶ್ ಗೌಡ ನಾಯಕನಾಗಿರೋ ಈ ಚಿತ್ರದಲ್ಲಿ ಅನುಷಾ ರಂಗನಾಥ್ ಮೊದಲ ಸಲ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಈ ಚಿತ್ರದ ಹಾಡು ಟ್ರೈಲರ್ ಮುಂತಾದವು ಅಚ್ಚರಿಗೊಳ್ಳುವಂತೆ ಟಾಕ್ ಕ್ರಿಯೇಟ್ ಮಾಡಿವೆ. ಹಾಡುಗಳಂತೂ ಎಲ್ಲೆಡೆ ಗುನುಗುನಿಸಿಕೊಳ್ಳುತ್ತಿವೆ. ಈ ಚಿತ್ರದ ಮೂಲಕ ಮತ್ತೆ ಎಸ್ ಮಹೇಂದರ್ ಪರ್ವ ಆರಂಭವಾಗುವ ಎಲ್ಲ ಲಕ್ಷಣಗಳೂ ಇವೆ.

ಒಬ್ಬ ಪ್ರಾಮಾಣಿಕ ಪೆÇಲೀಸ್ ಅಧಿಕಾರಿ ಒಂದು ಹಳ್ಳಿಯನ್ನು ಹೇಗೆಲ್ಲಾ ಅಭಿವೃದ್ಧಿಗೊಳಿಸಬಹುದು ಎಂಬುದನ್ನು ಈ ಸಿನಿಮಾದ ಮೂಲಕ ಹೇಳಹೊರಟಿದ್ದಾರೆ. ನಿಮಾದಲ್ಲಿನ ಏಳೂ ಹಾಡುಗಳನ್ನು ಕೆ. ಕಲ್ಯಾಣ್ ಬರೆದಿದ್ದಾರೆ. ಅವರ ಸಾಲುಗಳಿಗೆ ಶ್ರೀಧರ್ ಸಂಭ್ರಮ್ ಸಂಗೀತ ಹೊಸೆದಿದ್ದಾರೆ.

ನಾಯಕ, ನಿರ್ಮಾಪಕ ನರೇಶ್ ಗೌಡ ಈ ಸಿನಿಮಾ ಮಾಡುತ್ತೇನೆ ಎಂದು ಹೊರಟಾಗ ಹಲವಾರು ಸ್ನೇಹಿತರು ಸಹಾಯ ಮಾಡುವುದಾಗಿ ಹೇಳಿದ್ದರಂತೆ. ಕೊನೆಗೆ ಎಲ್ಲರೂ ಕೈಕೊಟ್ಟಾಗ ತಾವೇ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದರು. ಮಹೇಂದರ್ ಮೂಲಕ ನನ್ನ ಕನಸು ನನಸಾಗುತ್ತಿದೆ. ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ನನಗಿದೆ ಅನ್ನೋದು ನರೇಶ್ ಅವರ ಅಭಿಪ್ರಾಯ. ನಾಯಕಿ ಅನೂಷಾ ಈ ಸಿನಿಮಾದಲ್ಲಿ ಯಾರಿಗೂ ಅಂಜದ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒನ್ಸ್ ಮೋರ್ ಕೌರವ ಸಿನಿಮಾದಲ್ಲಿ ಸುಮಾರು 20 ಜನರನ್ನು ಪರಿಚಯಿಸಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಬಿ.ಎ. ಮಧು ಸಂಭಾಷಣೆ, ಪಳನಿರಾಜ್, ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ.

 
ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ರಘುವರ್ಧನ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ಮಿಸ್ಟರ್ ಎಲ್.ಎಲ್.ಬಿ. ಚಲನಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭವು ಮೊನ್ನೆ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವರ್ಣರಂಜಿತವಾಗಿ ನೆರವೇರಿತು.
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.ನಿವೃತ್ತ ಐ.ಎ.ಎಸ್. ಅಧಿಕಾರಿ ಸಿ. ಸೋಮಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕ ರಘುವರ್ಧನ್, ನಾಯಕ ಶಿಶಿರ್, ಸಂಗೀತ ನಿರ್ದೇಶಕ ಮಂಜುಚರಣ್, ಛಾಯಾಗ್ರಾಹಕ ಸುರೇಶ್‍ಬಾಬು, ನಟ ಶ್ರವಂತ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಶಿಶಿರ್ ಮಿ.ಎಲ್‍ಎಲ್‍ಬಿ ಎಂದ ಕೂಡಲೇ ನಾಯಕ ಒಬ್ಬ ಲಾಯರ್ ಇರಬಹುದೆಂದು ತಕ್ಷಣ ಅಂದುಕೊಳ್ಳುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಲ್ಯಾಂಡ್ ಲಾರ್ಡ್ ಭದ್ರ ಎನ್ನುವುದನ್ನು ಎಲ್‍ಎಲ್‍ಬಿ ಎಂದು ತೋರಿಸಿದ್ದೇವೆ. ಆತ ಇಡೀ ಊರಿಗೇ ಕ್ವಾಟ್ಲೆ ಕೊಡುವಂಥ ವ್ಯಕ್ತಿಯಾಗಿರುತ್ತಾನೆ. ಊರವರನ್ನು ಸದಾ ಗೋಳು ಹುಯ್ದುಕೊಳ್ಳುವಂಥ ವ್ಯಕ್ತಿ ಒಮ್ಮೆ ಊರನ್ನೇ ಬಿಟ್ಟು ಹೋಗುತ್ತಾನೆ. ನಂತರ 2 ದಿನದಲ್ಲಿ ವಾಪಸ್ ಬರುತ್ತಾನೆ. ಆತನಿಗೆ ಊರಲ್ಲಿ ಒಂದು ಲವ್ ಕೂಡ ಆಗುತ್ತದೆ. ಕೊನೆಗೆ ಆತ ತನ್ನ ಪ್ರೀತಿಯನ್ನು ಉಳಿಸಿಕೊಳ್ತಾನಾ ಇಲ್ಲವಾ ಎನ್ನುವುದೇ ಈ ಚಿತ್ರದ ಕಥೆ, ಈವರೆಗೆ ನಾನು ಸೀರಿಯಲ್‍ಗಳಲ್ಲಿ ಸೀರಿಯಸ್‍ನೆಸ್ ರೋಲ್‍ಗಳನ್ನೇ ಮಾಡಿಕೊಂಡು ಬಂದಿದ್ದೆ. ಈ ಥರದ ಪಾತ್ರವನ್ನು ಮಾಡಬಹುದು ಎಂಬ ನಂಬಿಕೆಯಿಂದ ರಘುವಧರ್ನ್ ಈ ಪಾತ್ರವನ್ನು ನೀಡಿದ್ದಾರೆ. ಯಾವುದೇ ಅಬ್ಬರ, ಏರಿಳಿತಗಳಿಲ್ಲದೇ ಸಾಗುವಂಥ ಸಿನಿಮಾ. ಕಿಚ್ಚ ಸುದೀಪ್‍ರನ್ನು ನಾನು ಸೋಷಿಯಲ್ ನೆಟ್‍ವರ್ಕ್ ಮೂಲಕ ಸಂಪರ್ಕ ಮಾಡಿದೆ. ಅಷ್ಟಕ್ಕೇ ನನ್ನನ್ನು ಮನೆಗೆ ಕರೆಸಿಕೊಡು ಮಾತನಾಡಿ ಚಿತ್ರರಂಗದಲ್ಲಿ ಹೇಗೆ ಬೆಳೆಯಬೇಕು ಎಂದು ಸಲಹೆ ನೀಡಿದರು ಎನ್ನುತ್ತಾ ಸುದೀಪ್‍ರನ್ನು ಹೊಗಳಿದರು.
ಸಂಗೀತ ನಿರ್ದೇಶಕ ಮಂಜುಚರಣ್ ಮಾತನಾಡುತ್ತ ರಘು ನನಗೆ ಹಿಂದಿನಿಂದಲೂ ಪರಿಚಯ. ಚಿತ್ರದಲ್ಲಿ 5 ಹಾಡುಗಳಿದ್ದು, ನಾಯಕನ ಇಂಟ್ರಡಕ್ಷನ್, ಮೆಲೋಡಿ, ಪ್ಯಾಥೋ, ಐಟಂ ಹೀಗೆ ಎಲ್ಲಾ ರೀತಿಯಲ್ಲಿ ಮೂಡಿಬಂದಿವೆ ಎಂದು ಹೇಳಿದರು, ನಟ ಸುದೀಪ್ ಮಾತನಾಡಿ ನನಗೆ ಎಲ್‍ಎಲ್‍ಬಿ ಅನ್ನೋ ಹೆಸರಿಗೂ, ಚಿತ್ರದ ನಾಯಕನ ಗೆಟಪ್‍ಗೂ ಸಂಬಂಧವೇ ಇಲ್ವಲ್ಲ ಅನ್ಸಿತ್ತು. ಅದು ಈಗ ಗೊತ್ತಾಯ್ತು. ಶಿಶಿರ ಅವರಲ್ಲಿ ಒಳ್ಳೇ ಪ್ರತಿಭೆಯಿದೆ. ಸಿನಿಮಾ ಮಾಡೋದು ದೊಡ್ಡದಲ್ಲ. ಇತ್ತೀಚಿನ ದಿನಗಳಲ್ಲಿ ಒಳ್ಳೊಳ್ಳೇ ಸಿನಿಮಾಗಳು ನಿರ್ಮಾಣವಾಗ್ತಿದ್ದರೂ, ರಿಲೀಸ್ ಹಂತದಲ್ಲಿ ಎಡವುತ್ತಾರೆ. ಈ ಟ್ರಾಫಿಕ್‍ನಲ್ಲಿ ಹುಷಾರಾಗಿ ಬಂದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಹೇಳಿದರು. ಚಿತ್ರದ ನಿರ್ದೇಶಕ ರಘುವರ್ಧನ್ ಮಾತನಾಡುತ್ತ ಇದು ನನ್ನ ನಿರ್ದೇಶನದ 2ನೇ ಚಿತ್ರ. ಗುಣವಂತ ನನ್ನ ನಿರೀಕ್ಷೆಯನ್ನು ತಲುಪಲಿಲ್ಲ. ಸ್ವಲ್ಪ ಗೊಂದಲದಲ್ಲಿದ್ದೆ. ಎಲ್ಲಾ ಸ್ನೇಹಿತರ ಸಹಕಾರ, ಪ್ರೋತ್ಸಾಹದಿಂದ ಈ ಚಿತ್ರವನ್ನು ಮಾಡಿದ್ದೇವೆ. ಶಿಶಿರಗೆ ಈ ಕಥೆಯನ್ನು ಹೇಳಿದಾಗ ಅವರು ತುಂಬಾ ಇಷ್ಟಪಟ್ಟು ಆ್ಯಕ್ಟ್ ಮಾಡಿದರು. ಹೊಸಬರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಸಾರ್ಥಕ ಎನ್ನಿಸಿತು ಎಂದು ಹೇಳಿದರು. ಚಿತ್ರ ಈಗಾಗಲೇ ರಿಲೀಸ್ ಹಂತಕ್ಕೆ ಬಂದಿದ್ದು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಸ್ಯಾಂಡ್ ಆರ್ಟ್ ಮೂಲಕ ಈ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಯಿತು.
ಈ ಚಿತ್ರಕ್ಕೆ ಸುರೇಶ್‍ಬಾಬು ಅವರ ಛಾಯಾಗ್ರಹಣ, ವಂಜು ಚರಣ್ ವರ ಸಂಗೀತ ಸಂಯೋಜನೆ, ರಾಜು ಬೆಳಗೆರೆ ಅವರ ಸಂಭಾಷಣೆ, ತ್ರಿಭುವನ್, ಕಲೈ ಮಾಸ್ಟರ್ ಅವರ ನೃತ್ಯ ನಿರ್ದೇಶನ, ಗಿರೀಶ್ ಕುಮಾರ್ ವರ ಸಂಕಲನ, ಗೌಸ್‍ಪೀರ್, ಮಂಜು ಚರಣ್ ಅವರ ಸಾಹಿತ್ಯ ರಚನೆಯಿದೆ. ಮಿಸ್ಟರ್ ಎಲ್.ಎಲ್.ಬಿ. ಚಿತ್ರದ ಪ್ರಮುಖ ತಾರಾಗಣದಲ್ಲಿ ಶಿಶಿರಶಾಸಿ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಬಿ.ವಿ.ಜತ್ತಿ, ನಾರಾಯಣಸ್ವಾಮಿ, ನಿರಂಜನ್, ಶಾಂತ ಆಚಾರ್ಯ, ಮೈಸೂರು ನಾಗರತ್ನ, ಕೆಂಪೇಗೌಡ, ನಂಜಪ್ಪ ಮುಂತಾದವರಿದ್ದಾರೆ.
#AbhinayaChakravarthyKicchaSudeep #MrLLB #Cineloka
Page 2 of 6

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top