tarakaasura

ttm

adweb

udgharsha

 

ಸಂಚಾರಿ ವಿಜಯ್‌ ಮುಖ್ಯ ಭೂಮಿಕೆಯಲ್ಲಿರುವ 6 ನೇಮೈಲಿ ಚಿತ್ರ ಸೆನ್ಸಾರ್‌ ಆಗಿದ್ದು, ಅದಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.
.
ಸೀನಿ ನಿರ್ದೇಶನ ಮಾಡಿರುವ, ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಇದರಲ್ಲಿ ಆರ್‌ಜೆ ನೇತ್ರಾ, ಸುದೇಶ್‌ ಸೇರಿದಂತೆ ಬಹು ತಾರಾಗಣವೇ ಇದೆ. ಈ ಚಿತ್ರದಲ್ಲಿ ಒಂದು ಹಾಡಿದ್ದು ಅದನ್ನು ನಟ ವಸಿಷ್ಠ ಸಿಂಹ ಹಾಡಿದ್ದಾರೆ. ಈ ಹಾಡು ಈಗಾಗಲೇ ಸೂಪರ್‌ ಹಿಟ್‌ ಆಗಿದೆ. ಈ ಹಾಡಿಗೆ ಡೆತ್‌ಮೆಟಲ್‌ ಮ್ಯೂಸಿಕ್‌ ಎಂಬ ಹೊಸ ಫಾರ್ಮಾ್ಯಟ್‌ನ್ನು ಬಳಸಲಾಗಿದೆ.
.

ಡಾ. ಶೈಲೇಶ್‌ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ 6 ನೇ ಮೈಲಿ ತೆರೆಗೆ ಬರುತ್ತದೆ.

#6neMaili #Cineloka

 


ಸೀನಿ ಆ್ಯಕ್ಷನ್‌ ಕಟ್‌ ಹೇಳಿರುವ '6ನೇ ಮೈಲಿ' ಚಿತ್ರವನ್ನು ನಿರ್ಮಾಣ ಮಾಡಿರುವುದು ದಕ್ಷಿಣ ಭಾರತದ ಖ್ಯಾತ ನ್ಯೂರೋ ಸರ್ಜನ್‌ ಡಾ. ಶೈಲೇಶ್‌ ಕುಮಾರ್‌.

 

 

ಹೌದು ಹರಿಹರ ಮೂಲದವರಾದ ಶೈಲೇಶ್‌ ಅವರಿಗೆ ಸಿನಿಮಾ ಮೇಲೆ ಬಹಳ ಪ್ರೀತಿ ಮತ್ತು ಆಸಕ್ತಿ. ಒಳ್ಳೆ ಸಿನಿಮಾ ಮಾಡಬೇಕು ಎಂದು ಉತ್ತಮ ಕಥೆಗಾಗಿ ಹುಡುಕುತ್ತಿದ್ದಾಗೆ ಸೀನಿಯವರು ಸಿಕ್ಕಿದ್ದಾರೆ. ಸೀನಿ ಹೇಳಿದ ಕಥೆ ಕೇಳಿ ಇಂಪ್ರೆಸ್‌ ಆದ ಶೈಲೇಶ್‌ಕುಮಾರ್‌ '6ನೇ ಮೈಲಿ' ಚಿತ್ರಕ್ಕೆ ಬಂಡವಾಳ ಹಾಕುವುದಾಗಿ ಹೇಳಿದ್ದಾರೆ. ಆಗ ತಯಾರಾಗಿದ್ದೇ ಈ ಚಿತ್ರ.

 

 

ಸಸ್ಪೆನ್ಸ್‌ ಥ್ರಿಲ್ಲರ್‌ ಸಬ್ಜೆಕ್ಟ್‌ ಇರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌, ಆರ್‌ ಜೆ ನೇತ್ರಾ, ಸುದೇಶ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಅದನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ಈ ಹಾಡಿಗೆ ಡೆತ್‌ ಮೆಟಲ್‌ ಮ್ಯೂಸಿಕ್‌ ಬಳಸಲಾಗಿದೆ. ಈ ಹಾಡನ್ನು ಸುದೀಪ್‌ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದರು.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top