nata

ttm

adweb

udgharsha

 
ರೆಬಲ್ ಸ್ಟಾರ್ ಅಂಬರೀಷ್ ನಟನೆಯ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ಕೊನೆಯ ಹಂತಕ್ಕೆ ಬಂದಿದೆ.
ಲಾಸ್ಟ್ ಶ್ಯೆಡೂಲ್ನ ಚಿತ್ರತಂಡ ಕೇರಳದಲ್ಲಿ ಚಿತ್ರೀಕರಿಸಲು ಮಂಗಳವಾರ ಬೆಳ್ಳಂಬೆಳಗ್ಗೆ ಕೇರಳದತ್ತ ಪ್ರಯಾಣ ಮಾಡಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ತಮಿಳಿನ ಪವರ್ ಪಾಂಡಿಯ ರಿಮೇಕ್ ಆಗಿದೆ.
.
ಸುದೀಪ್, ಶ್ರುತಿ ಹರಿಹರನ್ ಅವರ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈಗ ಲಾಸ್ಟ್ ಶೆಡ್ಯೂಲ್ಗಾಗಿ ನಿರ್ಮಾಪಕ ಜಾಕ್ ಮಂಜು, ಕೋರಿಯೋಗ್ರಫರ್ ಇಮ್ರಾನ್ ಸರ್ದಾರಿಯಾ ಕೇರಳದತ್ತ ಹೆಜ್ಜೆ ಹಾಕಿದ್ದಾರೆ.
.
ಅಂಬಿ, ಕೇರಳದಲ್ಲಿ ಬೈಕ್ ರೈಡ್ ಮಾಡಲಿದ್ದು, ಅಲ್ಲಿಯೇ ತನ್ನ ಹಳೇ ಲವರ್ ಮೀಟ್ ಮಾಡುವ ಸನ್ನೀವೇಶಗಳನ್ನು ಶೂಟಿಂಗ್ ಮಾಡಲಾಗುತ್ತದೆ. ಕೇರಳದ ರಸ್ತೆಗಳಲ್ಲಿ ಅಂಬಿಯ ಬೈಕ್ ರೈಡಿಂಗ್ ಹೇಗಿರುತ್ತದೆ ಎಂಬುದಕ್ಕೆ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು. ಕೇರಳ ಶೂಟಿಂಗ್ ಮುಗಿಯುತ್ತಿದ್ದಂತೆ, ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗುವುದು.
.
#AmbiNingVayassaitho #RebelStarAmbareesh #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top