nata

ttm

adweb

udgharsha

ಅನಿಲ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿ,ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ರಾರ‍ಯಂಬೋ-2 ಮೇ. 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೂ,ಚಾಲೆಂಜಿಂಗ್ ಸ್ಟಾರ್ ದರ್ಶನ್‌ ನಟನೆಯ ಬುಲ್‌ಬುಲ್‌ ಚಿತ್ರಕ್ಕೂ ಒಂದಷ್ಟು ಸಾಮ್ಯತೆಗಳಿದ್ದು, ಅದರ ವಿವರ ಇಲ್ಲಿದೆ. 

.

ಬುಲ್‌ಬುಲ್‌ ಚಿತ್ರ ಕರ್ನಾಟಕ ವಿಧಾನಸಭಾ ಎಲೆಕ್ಷನ್‌ ರಿಸಲ್ಟ್‌ ಅನೌನ್ಸ್‌ ಆದ ನಂತರ ಬಿಡುಗಡೆಯಾಗಿತ್ತು (ಮೇ 10). ಈಗ 'ರಾಂಬೋ 2' ಸಹ ಚುನಾವಣಾ ಫಲಿತಾಂಶ ಬಂದ ನಂತರ ಬಿಡುಗಡೆಯಾಗುತ್ತಿದೆ (ಮೇ 18).
.

ಬುಲ್‌ಬುಲ್‌ ನಾಯಕ ನಟ ದರ್ಶನ್‌ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾದರೆ,'ರಾಂಬೋ 2' ಸಹ ಶರಣ್‌ ಅವರ ಲಡ್ಡೂ ಸಿನಿಮಾ ಹೌಸ್‌ನಲ್ಲಿ ನಿರ್ಮಾಣಗೊಂಡಿದೆ.
.

ಎಲ್ಲದಕ್ಕಿಂತ ಹೆಚ್ಚಾಗಿ ಬುಲ್‌ ಬುಲ್‌ ಚಿತ್ರಕ್ಕೆ, ಆ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಬಂಡವಾಳ ಹೂಡಿದ್ದರು. ಈಗ 'ರಾಂಬೋ 2'ದಲ್ಲಿ ಅದು ರಿಪೀಟ್‌ ಆಗಿದ್ದು, ಈ ಸಿನಿಮಾಗೆ ದುಡಿದಿರುವ ಪ್ರತಿಯೊಬ್ಬರೂ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ.
.

ಬುಲ್‌ ಬುಲ್‌ ಸಹ ಬಿಡುಗಡೆಗೆ ಮುನ್ನವೇ ಆಡಿಯೋ ದೊಡ್ಡ ಹಿಟ್‌ ಆಗಿತ್ತು, ಈಗ 'ರಾಂಬೋ 2'ದ ಆಡಿಯೋ ಸಿಕ್ಕಾಪಟ್ಟೆ ಹಿಟ್‌ ಆಗಿದೆ.
.

ಈ ಎಲ್ಲ ಸಾಮ್ಯತೆಗಳು ಎರಡೂ ಚಿತ್ರಕ್ಕಿವೆ. ಬುಲ್‌ ಬುಲ್‌ ಹಿಟ್‌ ಆದಂತೆ, ರಾರ‍ಯಂಬೋ ಸಹ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎನ್ನುತ್ತದೆ ಚಿತ್ರತಂಡ.
.

#Raambo2 #Cineloka

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top