DKD Gif

Shatayu

adweb

Raambo 2 gIF

 
ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾಗಳು ಮತ್ತೆ ಜೋರಾಗುತ್ತಿದೆ. ಆ ಸಾಲಿಗೆ ಹೊಸ ಸೇರ್ಪರೆ ಶತಾಯ ಗತಾಯ. ಈ ಚಿತ್ರ ಇದೇ ಶುಕ್ರವಾರ ಅಂದರೆ ಜೂ.8ಕ್ಕೆ ಬಿಡುಗಡೆಯಾಗಲಿದೆ.
.
ಶತಾಯ ಗತಾಯ ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರವಾಗಿದ್ದು, ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಾಡಿ ಬಿಲ್ಡರ್‌ ರಘು ರಾಮಪ್ಪ ಈ ಚಿತ್ರಕ್ಕೆ ನಾಯಕರಾಗಿದ್ದರೆ. ಡಿಪ್ಲೊಮಾ ಇನ್ ಆಟೊಮೊಬೈಲ್ ಮಾಡಿರುವ ಯುವ ಪ್ರತಿಭೆ ಸಂದೀಪ್ ಗೌಡ ಸುಮಾರು ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿ ಈಗ ಶತಾಯಗತಾಯ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಜತೆಗೆ ಅವರೇ ಬಂಡವಾಳ ಹೂಡಿದ್ದಾರೆ.
.
ಈ ಚಿತ್ರದಲ್ಲಿ ತಾಯಿ ಮಗನ ಸೆಂಟಿಮೆಂಟ್ ಮುಖ್ಯ ಕಥಾ ಹಂದರವಾಗಿದೆ. ಜತೆಗೆ ಸುಮಾರು 60 ವರ್ಷ ಹಿಂದೆ ನಡೆದಂತಹ ನೈಜ ಘಟನೆಯನ್ನು ಆಧರಿಸಿ ಸಂದೀಪ್‌ ಈ ಕಥೆಯನ್ನು ಮಾಡಿಕೊಂಡಿದ್ದಾರೆ. ತಾಯಿಗೆ ಆದ ಅನ್ಯಾಯದ ವಿರುದ್ಧ ಮಗ ಸೇಡನ್ನು ತೀರಿಸಿಕೊಳ್ಳುವ ಎಳೆ ಈ ಚಿತ್ರದಲ್ಲಿದೆಯಂತೆ.
.
ರಘು ರಾಮಪ್ಪ ಅವರಿಗೆ ಸೋನು ಎಸ್‌ ಗೌಡ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡು ಒಂದು ಥೀಮ್ ಸಾಂಗ್ಸ್ ಇದ್ದು , ರವಿನಂದನ್ ಜೈನ್ ಸಂಗೀತವನ್ನು ಒದಗಿಸಿದ್ದಾರೆ.
.
#ShatayaGataya #Cineloka

ಜೂನ್ 15 ರಂದು ಬಿಡುಗಡೆಯಾಗಬೇಕಿದ್ದ "ಶತಾಯ ಗತಾಯ" ಚಿತ್ರವು ಒಂದು ವಾರ ಮೊದಲೇ ಅಂದರೆ ಜೂನ್ 8 ರಂದೇ ಚಿತ್ರ ಬಿಡುಗಡೆಯಾಗುತ್ತಿದೆ.

ಸಂದೀಪ್ ಗೌಡ ನಿರ್ಮಿಸಿ,ನಿರ್ದೇಶಿಸಿರುವ ಈ ಚಿತ್ರದಲ್ಲಿ ರಘು ರಾಮಪ್ಪ ನಾಯಕರಾಗಿ ನಟಿಸಿದ್ದಾರೆ.

Amma Gif Running S

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top