Headlines

ಪ್ರಸಿದ್ಧ ಚಲನಚಿತ್ರ “ಮಾನಸ ಸರೋವರ” ಈಗ ಕಿರುತರೆ ಧಾರಾವಾಹಿ
  ಉದಯ ಟಿವಿ ತನ್ನ ಹೊಸ ಬಗೆಯ ಕಾರ್ಯಕ್ರಮಗಳು ಮತ್ತು ನವನವೀನ ಪ್ರಯತ್ನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಬೇರೂರಿದೆ. ಕಳೆದ 23 ವರ್ಷಗಳಿಂದ ಬಗೆಬಗೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸುತ್ತಲೇ ಇರುವ ಉದಯ ವಾಹಿನಿ, ಎಂದಿಗೂ ಕೂಡ ಹೊಸತನದತ್ತ ತುಡಿಯುವ ಮನರಂಜನಾ ವಾಹಿನಿ ಎಂದರೆ ತಪ್ಪಾಗಲಾರದು. ಕಳೆದ ಒಂದೆರಡು ವರುಷಗಳಿಂದ ಬೇರೆ ಬಗೆಯ... More detail
ಮಗಳನ್ನು ಜನ ಸ್ವೀಕರಿಸಿದ ಬಗೆಗೆ ಖುಷಿಯಾದ ಅರ್ಜುನ್‌...
ಆ್ಯಕ್ಷನ್‌ ಪ್ರಿನ್ಸ್‌ ಅರ್ಜುನ್‌ ಸರ್ಜಾ ತಮ್ಮ ಪುತ್ರಿಯನ್ನು ಕನ್ನಡದ ಜನತೆ ಮೆಚ್ಚಿಕೊಂಡುರುವುದಕ್ಕೆ ಖುಷಿಯಾಗಿದ್ದಾರೆ. ಕಳೆದ ವಾರ ಬಿಡುಗಡೆಯಾದ ಪ್ರೇಮ ಬರಹ ಚಿತ್ರದ ಮೂಲಕ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಿದ್ದರು. ಈ ಚಿತ್ರ ಎಲ್ಲಡೆ ಒಳ್ಳೆ ಪ್ರತಿಕ್ರಿಯೆ... More detail
ಗಾಯಕ ಟಿಪ್ಪುಗೆ ಪ್ರೀತಿ ಕೈಕೊಟ್ಟಾಗ
  ಹೆಸರಾಂತ ಗಾಯಕ ಟಿಪ್ಪು ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದಕ್ಕೆ ದನಿಯಾಗಿದ್ದಾರೆ. ಲವ್ ಲೆಫ್ಟ್ ಅಸ್ ಎಂಬ ಇಂಗ್ಲೀಷ್ ಶೀರ್ಷಿಕೆ ಹೊಂದಿರುವ ಈ ಹಾಡನ್ನು ಹೇಮಂತ್ ಎಸ್. ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಈ ಹಾಡು ಕ್ಯೂ ಆರ್ ಕೋಡ್ ಮೂಲಕ ಬಿಡುಗಡೆಯಾಗಿದೆ. ಈ ತಂಡ ನೀಡುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೊಬೈಲ್‍ನಲ್ಲಿಯೇ ಈ ಹಾಡನ್ನು... More detail
ಗೂಳಿಹಟ್ಟಿ ಪವನ್ ನಟಿಸಿರುವ "ಉಡುಂಬ" ಚಿತ್ರಕ್ಕೆ...
  ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ `ಉಡುಂಬ' ಕನ್ನಡ ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ದೊರಕಿದೆ ಎಂದು ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ. ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿರುವ ಈ ಚಿತ್ರದ ನಿರ್ಮಾಪಕರು ಹನುಮಂತ ರಾವ್, ವೆಂಕಟ್ ರೆಡ್ಡಿ ಹಾಗೂ ಮಹೇಶ್ ಕುಮಾರ್. 35 ದಿವಸಗಳಲ್ಲಿ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ... More detail
ಚಿತ್ರೀಕರಣ ಮುಗಿಸಿದ 'ಸುವರ್ಣ ಸುಂದರಿ' :
  `ಸುವರ್ಣ ಸುಂದರಿ' ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ... More detail
prev
next

All New

chamak running success

anigif

adweb

raju

Nithyanand Amin

Nithyanand Amin

ಸ್ಯಾಂಡಲ್ ವುಡ್ ನ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅಂದರೆ ತಪ್ಪಾಗಲ್ಲ.

ಪ್ರಭು ಶ್ರೀನಿವಾಸ್ ನಿರ್ದೇಶನದ ’ಕರಿಯ-2' ಚಿತ್ರ ಕೊರಿಯಾ ಭಾಷೆಗೆ ರಿಮೇಕ್ ಆಗಲಿದೆ. ಗಣಪ’ ಖ್ಯಾತಿಯ ಸಂತೋಷ್ ಅಭಿನಯದ ’ಕರಿಯ-2' ಚಿತ್ರ ಇದೇ ತಿಂಗಳು ಬಿಡುಗಡೆಯಾಗುತ್ತಿದ್ದು, ಅಕ್ಟೋಬರ್ 13 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು,ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆಯುತ್ತಿದೆ.

ಸ್ಯಾಂಡಲ್ ವುಡ್ ನ ಮತ್ತೊಂದು ತಾರಾಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಇದೇ ತಿಂಗಳ 22 ಕ್ಕೆ ನಡೆಯಲಿದೆ. ಬಹುಕಾಲ ಸ್ನೇಹಿತರಾಗಿದ್ದ ಇವರು ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ.

ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ಕೃಷ್ಣ ಪೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ’ಪೈಲ್ವಾನ್’ ಚಿತ್ರದ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅದರ ಜೊತೆಗೆ ಇನ್ನೊಂದು ಸರ್ ಪ್ರೈಸ್ ಕೂಡ ಇದೆ.

ದಿನಕರ ತೂಗುದೀಪ ಅವರ ಮುಂದಿನ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಸಖತ್ ಕುತೂಹಲ ಕೆರಳಿಸಿದೆ. ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಚಿತ್ರಕ್ಕೆ ದಿನಕರ್ ಪತ್ನಿ ಮಾನಸ ಚಿತ್ರಕಥೆ ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈಗ ’ದಿ ವಿಲನ್’ ಸದ್ದು ಜೋರಾಗಿದೆ. ನಟ ಕಿಚ್ಚ ಸುದೀಪ್ ಇಂದು ತಮ್ಮ 43 ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷವಾಗಿ ರಾತ್ರಿ 12 ಗಂಟೆಗೆ ಸರಿಯಾಗಿ ’ದಿ ವಿಲನ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾ ’ಕುರುಕ್ಷೇತ್ರ’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗ ದರ್ಶನ್ ರವರ 51 ನೇ ಸಿನಿಮಾ ’ಒಡೆಯರ್’ ಟಾಕ್ ಆಫ್ ದಿ ಟೌನ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ ನೇ ಚಿತ್ರ ’ಕುರುಕ್ಷೇತ್ರ’ಚಿತ್ರದ ಪಾತ್ರಕ್ಕೆ ಹೊಸ ಹೊಸ ನಟ ನಟಿಯರು ಆಯ್ಕೆಯಾಗುತ್ತಿದ್ದಾರೆ .

ಸೌತ್ ಸಿನಿರಂಗದಲ್ಲಿ ಈಗ ’ಕೆಜಿಎಫ್’ ಅಬ್ಬರ ಶುರುವಾಗಿದೆ. ಯಶ್ ಅಭಿನಯದ ’ಕೆಜಿಎಫ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ  ಯಶ್ ’ಕೆಜಿಎಫ್’ ಅಬ್ಬರ ನಡೆಯುತ್ತಿದೆ.

ನೀರ್ ದೋಸೆ ಖ್ಯಾತಿಯ ಬೆಡಗಿ ಹರಿಪ್ರಿಯಾ ಇದೀಗ ದಿನಕರ್ ತೂಗದೀಪ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

Page 1 of 13

anigif sam

anigif tagaru

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top