Headlines

ಈ ವಾರ ತೆರೆಗೆ `ವಿರಾಜ್’
  ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. . ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ... More detail
ರಾಮು ಫಿಲಂಸ್ ನಿರ್ಮಾಣದ ಗಣೇಶ್ ಅಭಿನಯದ ಹೊಸ ಚಿತ್ರಕ್ಕೆ...
  ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `99` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. . ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ 39ನೇ ಚಿತ್ರವಿದು. ಈ ಹಿಂದೆ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ `ಮುಂಗಾರು ಮಳೆ`ಯ ಮುಹೂರ್ತ ಕೂಡ ಇದೇ ದೇವಸ್ಠಾನದಲ್ಲಿ... More detail
ಕಾಳಿದಾಸನಾದ ನವರಸ ನಾಯಕ ಜಗ್ಗೇಶ್‌
ತೋತಾಪುರಿ, ಪ್ರೀಮಿಯರ್‌ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್‌ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಈ "ಕಾಳಿದಾಸ ಕನ್ನಡ ಮೇಷ್ಟ್ರು" ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. . "ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾದಲ್ಲಿ... More detail
ಪೈರಸಿಯ ನಡುವೆಯೂ,"ದಿ ವಿಲನ್‌"ಗೆ 50 ದಿನಗಳ ಸಂಭ್ರಮ :
ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ನಟನೆಯ ಮಾಸ್ ಎಂಟರ್‌ಟೇನರ್ "ದಿ ವಿಲನ್‌" ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ. . ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ... More detail
'99'ರ ಬ್ಯಾಚ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌
  ಕಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿದ '96' ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗಲಿದ್ದು, ಅದಕ್ಕೆ 99 ಎಂಬ ಟೈಟಲ್‌ ಫೈನಲ್‌ ಆಗಿದೆ..ಕನ್ನಡದ 99 ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದು, ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸುತ್ತಿದ್ದಾರೆ. ಈಗಾಗಲೇ... More detail
prev
next

Nov 19

tarakaasura

ttm

adweb

udgharsha

Film: Kismat

Director: Vijaya Raghavendra

Cast: Vijaya Raghavendra, Sangeetha Bhat, Saikumar, Dileep Raj, Chikkanna, Naveen Krishna, Dharma, Sunder Raj, Nanda Gopal and others.

Music: Rajesh Murugeshan

--

Vijaya Raghavendra’s much-awaited film Kismat has released today at theatres across Karnataka. Kismat is a Hindi word, which means the destiny. This film is a like a destiny for actor Vijaya Raghavendra who made debut as a director through this film. Generally, films are made on time-management are suspense or crime thrillers but Kismat has comedy element too.  Its script revolves around the incidents taken place from morning to evening. This film is an official Remakeof Malyalam movie Neram.

.

It is about Vijay (Vijaya Raghavendra) who has borrowed money from money lender Bhadra for his sister’s marriage. Bhadra has threatened Vijay to return his money before 5 pm. At this juncture, Vijay’s lover Anu (Sangeetha Bhat) runs away from her home and waits for him. He arranges money and gives it to his friend for handing over to Bhadra. Meanwhile, a thief lays his hands on the money and escapes. While Vijay is in a dilemma on how to arrange money to Bhadra and how to meet his lover, his brother-in-law demands him to pay the balance amount of dowry agreed at the time of marriage. The climax is how Vijay comes out of all these hurdles.

.

This is Vijaya Raghavendra’s maiden film as a director but he handled the megaphone with aplomb. His USP is the selection of artistes. Vijaya Raghavendra has played unemployed youth well. For the first time, Chikkanna played a serious character. Saikumar, Naveen Krishna, Dharma, Sundar Raj have provided good support. Dileep Raj, as a friend who comes to hero’s rescue, has acted well. Sangeetha Bhat, though played a brief role, has utilized this opportunity well. Nandagopal as a money lender has also acted well. If he takes acting seriously, he would be a good asset for Sandalwood.

.

Music by Rajesh Murugeshan is good. Two songs are worth listening. Rajesh Narayanan has done a good job behind the camera which effectively captured the streets of Bengaluru.

This is a clean and neat film and worth watch by whole family members.

.

Rating – 3.25/5

Film: Tarakasura

Director:  Chandrasekhar Bandiyappa

Cast: Vybhay, Manvita Harish, Dany Sapani, Jai Jagadish, Kari Subbu, Mata Koppala, Sadhu Kokila and others.

Music:  Dharma Vish

---

 

M Narasimhulu, a well-known exhibitor in Bengaluru, not only makes a debut as a producer in Sandalwood but also introduces his son as a hero with this film. Producer Narasimhulu has taken all necessary measures to launch his son as hero by providing all amenities during the shooting. The stunt sequences are any indication; Tarakasura has all qualifications to qualify as a mass entertainer.

.

Director Chandrasekhar Bandiyappa, who handled the megaphone for two Kannada films – Aane Pataki and Rathavara, has proved his mettle by handled the megaphone reasonbly well.

It is about Kaalinga (Dany Sipani), a sand mafia king, who maintains monopoly on sand business in Karnataka.  Kaalinga knows how to grease the palms of corrupt government officials. He also knows how to eliminate those who try to bid for sand extraction contract. At this juncture, the director introduces Carbon (Vybhav) who happens to antagonize a local goon in Bengaluru. After chasing and thrashing local rowdies, he meets an agent-cum-garment worker (Sadhu Kokila). He joins as an accountant in a garment factory. He falls in love with Muttamma (Manvita Harish), a techie.

.

Meanwhile, archeologist (Jai Jagadeesh) advises Kaalinga to engage a Siddi tribe youth for a treasure hunt. As expected, Kaalinga approaches Carbon’s father and entices him with good amount of money. Carbon’s father compels him to take up the assignment. What happens to Carbon? Will Kaalinga get what he wanted? You have to watch this film at a nearby theatre.

.

Vybhav has tried his best to live up to the expectations of movie buffs. Though he is good in action sequences,he has to hone up his acting skills to remain or continue in Sandalwood. Manvita Harish was good in her brief role. Jai Jagadish, Kari Subbu and Mata Koppala have provided a good support. Sadhu Kokila has also tried his best to make the audiences giggle for a while. Dany Sapani is convincing as a vicious villain.

.

Dharma Vish has composed a good music. He deserves appreciation for the background score in this film.

It is worth watching for those who love action flicks.

 

Rating -3.25/5

Film: Taayige Takka Maga

Director: Shashank

Cast: Ajay Rao, Ashika Ranganath, Sumalatha, Achyut Kumar, Saurav Lokesh, Hebbale Krishna, Sadhu Kokila and others.

.

Director Shashank makes a comeback after three years. He is known for making romantic films- Krishnan Love Story and Krishna Leela - with Ajay Rao in the lead role. Now, Shashank has attempted an action-oriented commercial Drama with Ajay Rao in the lead role. It is not that this film – Taayige Thakka Maga – has no other elements such as sentiment, romance and comedy but the director gave more importance to make this an action film due to the reasons best known to him.

.

It is about the story of mother Parvathi (Sumalatha Ambareesh) and son Mohan Das (Ajay Rao). Their prime objective is to fight against injustice and corruption in society. While son thrashes the goons and lands up behind the bars, mother, a well-known lawyer, argues in the court and releases him from prison. They also prove that they are good in cooking food at a marriage hall. At this juncture, Mohan Das, encouraged by his mother, falls in love with Saraswathi (Ashika Ranganath), a Music player.

.

While he was busy in taking his lover to beautiful locations, circumstances compel him to antagonize Sharat Kale (Saurav Lokesh), the son of a former minister who is set to become the president of a political party’s youth wing. While Parvathi and her son try to safeguard and protect the witness against Sharat Kale, his father uses his influence, money and muscle power to make Mohan Das life miserable.

.

You have to watch this film to know how Mohan Das and his mother teach a lesson to corrupt and criminal politicians and what happens to his lover.

There are a number of action scenes that are picturised around KR Market in Bengaluru. Sadhu Kokila’s performance and dialogues are aimed at the front benchers. Ajay Rao has acted well and he is brilliant in action sequences. Sumalatha Ambarish plays a different role. Ashika Ranganath is good and did justice for her assignment.

 

Music by Judah Sandhy is good. Lyricists Jayant Kaikini and Raghavendra have done a good job.

Had the director taken a little care to make a bit more realistic film, the film would have been a good watch not only for the mass but also the class audiences.

.

Nevertheless, if you are a fan commercial potboilers, this is a good watch to you.

Rating – 3.25

Film: MLA

Director: Manju Maurya

Cast: Pratham, Sonal Monteiro, Rekha, Kuri Prathap, Naveen and others.

Producers: Venkatesh Reddy and Venki Palgulla

.

If Pratham’s fans are taking his recent announcement of quitting film industry, MLA will be one of the last few opportunities for them to watch their favourite hero on the silver screen. It is not that all is well with this film but it certainly provides an opportunity for Pratham’s fans, if they want, to see their matinee idol sharing the silver screen with young and energetic Sonal Moneiro and encountering Sparsha Rekha with his punchy dialogues.

.

It is about an unemployed youth who becomes an activist. While continuing his struggle to do good for society, he falls in love with a woman MLA’s daughter. As expected, the woman MLA questions him about his credentials and qualifications to marry her daughter. She also challenges him to contest in the elections against her. The climax is whether he takes the challenge seriously or not? Will he, being good and doing good to people, survive in politics known for corruption, money and muscle power? You have to watch this film to know about it.

.

Director Manju Maurya has tried his best to make this film worth for watching by ensuring all ingredients, especially humour, but does not succeed to make it a must watch.

.

Pratham’s acting as usual. He heavily depends on dialogue delivery and fails to live up to expectations in other departments such as romance and emotion. It is quite heartening to see Sparsha Rekha after a long gap. She played a politician role. Music director Vikram Subramanyam has done justice to his assignment.

As mentioned above, it is for Pratham’s hardcore fans.

 

Rating - 2.75/5

Film: Jagath Kiladi

Director: Arav B Dheerendra

Cast: Niranjan Kumar Shetty, Ameeta Kulal, Jai Jagadish, Rangayana Raghu, Suchendra Prasad and Kaddi Vishwa

.

Jagath Kiladi is a remake of Tamil box-office hit Sathuranga Vettai. Director Arav B Dheerendra has faithfully followed the original version. He has succeeded in conveying a message to the audiences along with providing entertainment for 159 minutes. Had he tried to put little more effort in ensuring the screenplay crisp and extracting the required acting from the lead pair, this film would have the best one re-made so far this year.

.

The story is about a conman who does not hesitate to stoop any level to earn money. He, along with his team, launches attractive finance schemes to cheat gullible people who invest their hard-earned money. At one point of time, as it happens in any film with similar script, he ends up landing behind the bars but as expected gets released from the prison. What happens to him and what he does, to save himself from his victims, who lost money, is the climax.

.

As far as performance of the artistes is concerned, Niranjan Kumar Shetty got a good opportunity to showcase his acting skills but it seems he did not utilized this opportunity to optimum level. Even the heroine Ameeta Kulal disappoints the audiences. Her character in this film failed to get empathy and sympathy from the audiences. The other artistes such as Jai Jagadeesh, Rangayana Raghu and Suchendra Prasad have provided the much needed support. Music director Vijay Prakash has done a good job while lyrics by music director V Manohar are also good.

.

This Kananda version may interest you if you haven't watched Tamil version as it does have an interesting plot with some good twists.

Rating - 3/5

 

ಚಿತ್ರ: ಕನ್ನಡ ದೇಶದೋಳ್‌

ನಿರ್ದೇಶಕ: ಅವಿರಾಮ್‌ ಕಂಠೀರವ

ತಾರಾಗಣ: ಸುಚೇಂದ್ರಪ್ರಸಾದ್, ಹರಿಶ್‌ ಅರಸು, ತಾರಕ್‌, 

 

ಕನ್ನಡ ಸಂಸ್ಕೃತಿ , ಭಾಷೆ ಬಗ್ಗೆ ಮಾತನಾಡುವ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ, ಆ ಸಾಲಿಗೆ ಹೊಸ ಸೇರ್ಪಡೆ ಕನ್ನಡ ದೇಶದೋಳ್‌.

.

ವಿದೇಶಿ ದಂಪತಿಯೊಂದು ಕರ್ನಾಟಕದ ಸಂಸ್ಕೃತಿಯನ್ನು ಅರಿಯಲು ಬರುತ್ತಾರೆ. ಇದೇ ಸಂದರ್ಭದಲ್ಲಿ ವಿದೇಶಿ ಮಹಿಳೆ ಕಾಣೆಯಾಗುತ್ತಾರೆ. ಇವರನ್ನು ಹುಡುಕಲು ಪೊಲೀಸರು ಆರಂಭಿಸುತ್ತಾರೆ. ಇಲ್ಲವೋ ಆಕೆಯನ್ನು ಹುಡುಕುತ್ತಿದ್ದಸಂಶೋಧಕರಿಗೆ ಸಿಗುತ್ತಾರೋ ಎಂಬುದೇ ಸಿನಿಮಾದ ಕಥೆ. 

z

ಈ ಸಸ್ಪೆನ್ಸ್‌ ಥ್ರಿಲ್ಲರ್ ಕಥೆಯ ಜತೆಗೆ, ಬೆಂಗಳೂರಿನಲ್ಲಿ ಕನ್ನಡದ ಅವನತಿಯ ಬಗ್ಗೆ ಚಿತ್ರದಲ್ಲಿ ಚರ್ಚೆ ಆಗುತ್ತದೆ. ಸ್ಥಳೀಯರು ಇಂಗ್ಲೀಷ್‌ ಸ್ಪಷ್ಟವಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಉದ್ಯೋಗಕ್ಕಾಗಿ ಪಡುವ ಕಷ್ಟವನ್ನು ತೋರಿಸಲಾಗಿದೆ.

.

 ಕನ್ನಡ ದೇಶದೋಳ್‌ ಸಿನಿಮಾದಲ್ಲಿ ಕನ್ನಡ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ವಿಶೇಷವಾಗಿ ತೋರಿಸಲಾಗಿದೆ. ಅದರಲ್ಲು ಒಂದು ಹಾಡಿನಲ್ಲಿ ಉತ್ತರ ಕರ್ನಾಟಕದಿಂದ ಮಡಿಕೇರಿಯವರೆಗಿನ ಚಿತ್ರಣ ಸುಂದರವಾಗಿ ತೆರೆ ಮೇಲೆ ಕಾಣುತ್ತದೆ. 

.

ಒಂದಿಬ್ಬರು ಹಿರಿಯ ಕಲಾವಿದರನ್ನು ಬಿಟ್ಟರೆ ಬಹುತೇಕ ಹೊಸಬರೇ ಸಿನಿಮಾದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್‌ ಮತ್ತೊಮ್ಮೆ ಸಿಕ್ಸರ್‌ ಬಾರಿಸಿದ್ದಾರೆ. ಕನ್ನಡದ ಹೋರಾಟಗಳ ಬಗ್ಗೆಒಂದಷ್ಟು ವ್ಯಂಗ್ಯ ಸಿನಿಮಾದಲ್ಲಿದೆ. ಕಥೆ ಇನ್ನೊಂದಿಷ್ಟು ಸ್ಟ್ರಾಂಗ್‌ ಆಗಿ ಇದ್ದಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು. ಒಂದಷ್ಟು ತಪ್ಪು ಒಪ್ಪುಗಳನ್ನುಹೊರತು ಪಡಿಸಿದರೆ ಕನ್ನಡಾಭಿಮಾನಿಗಳೆಲ್ಲರೂ ಈ ಸಿನಿಮಾವನ್ನು ಒಮ್ಮೆ ನೋಡಬೇಕು. 

.

ರೇಟಿಂಗ್- 3/5.

The Terrorist,the 7th outing of Director PC Shekar has released this week along with the biggie The Villain. It may not be an exaggeration to say this film – The Terrorist – is quite different assignment for Action Queen Ragini Dwivedi. Her sober and clever performance will be a surprise package for class audiences. At the same time, her hard-core fans, who wish to see her in more action sequences, may get bit disappointed.But surely this is a welcome change for Ragini.

.

The film takes off with an Afghanistan sequence but returns to Krishna Rajendra market and its surrounding areas in Bengaluru. It is the story of two sisters – Reshma and Asma – who are misused by terrorists. Reshma (Ragini) is working at a star hotel and falls in love with one of the colleagues. She is set to marry him but fails due to some unavoidable circumstances.

.

She prepares to sacrifice herself to rescue her sister Asma from terrorists. She agrees even to plant bombs at strategic locations in Bengaluru and surrenders to police on her own. What happens to her? How she succeeds in rescuing her sister is the climax.

Ragini Dwivedi has tried her best to entertain audience. Her dialogue delivery and body language are good. The audiences can emphathise and sympathise with Ragini who has acted well as a hapless sister who complete the tasks put forth by the terrorists.

.

Though the pre-intermission session tests your patience, it is the post-interval session that keeps you remain in your seats in the theatre. It is quite interesting. Screenplay is crispy. Director P C Sekhar deserves appreciation ensuring the narration interesting. It literally put the audiences at the edge of their seats as they follow the sequence of events.

.

S Pradeep Verma has done a good job in providing suitable background score. Costumes by Shubhangi Singh are good.

It is worth watching if you are prepared to watch some off beat fresh narrative.

Rating -3.25/5

 

ಚಿತ್ರ: ಆದಿ ಪುರಾಣ

ನಿರ್ದೇಶಕ: ಮೋಹನ್‌ ಕಾಮಾಕ್ಷಿ

ನಿರ್ಮಾಣ: ಶಮಂತ್‌

ನಟನೆ: ಶಶಾಂಕ್, ಅಹಲ್ಯ, ವತ್ಸಲಾ ಮೋಹನ್‌, ನಾಗೇಂದ್ರ ಶಾ ಮತ್ತಿತರರು

----

 

24ರ ಹರೆಯದ ಹುಡುಗನಿಗೆ ಮದುವೆ ಮಾಡಿ ಮೊದಲ ರಾತ್ರಿ ಮಾಡಿಕೊಳ್ಳಲು ಅವಕಾಶ ಸಿಗದೇ ಇದ್ದಾಗ ಆತ ಪಡುವ ಪಾಡೇ ಈ ಆದಿ ಪುರಣಾ. ಹಾಗಾಗಿ ಇದನ್ನು ಆದಿ ಫಸ್ಟ್‌ ನೈಟ್‌ ಪುರಾಣ ಎನ್ನಬಹುದು.

ಕಥಾನಾಯಕ ಆದಿ, ಬಹಳ ಬುದ್ದಿವಂತ ಓದು ಮುಗಿಯವುದರೊಳಗೆ ಒಳ್ಳೆ ಸಂಬಳವಿರುವ ಕೆಲಸ ಸಿಗುತ್ತದೆ. ಸುರದ್ರೂಪಿಯಾಗಿದ್ರು ಯಾವುದೇ ಹುಡುಗಿ ಆದಿಯ ಹತ್ತಿರವೂ ಸುಳಿದಿರುವುದಿಲ್ಲ.ಹಾಗಾಗಿ ಸಹಜ ಭಾವನೆ ಎಂಬಂತೆ ಮನೆಯಲ್ಲಿ ಬ್ಲೂ ಫಿಲಂ ನೋಡುವಾಗ ತಂದೆಯ ಕೈಗೆ ನೇರವಾಗಿ ಸಿಕ್ಕಿಹಾಕಿಕೊಳ್ಳುತ್ತಾನೆ. ಮಗ ಇನ್ನು ಹಾದಿ ತಪ್ಪುತ್ತಿದ್ದಾನೆ ಎಂದು ಮಗನಿ ಗೆ ಮದುವೆ ಮಾಡುತ್ತಾರೆ. ಆದರೆ ಫಸ್ಟ್ ನೈಟ್ಗೆ ಕಾಲಕೂಡಿ ಬರದ ಕಾರಣ ಅದು ಮುಂದಕ್ಕೆ ಹೋಗುತ್ತದೆ ಈ ಫಸ್ಟ್ ನೈಟ್‌ನ್ನು ಆದಿ ಮಾಡಿಕೊಳ್ಳುತ್ತಾನಾ ಇಲ್ಲವಾ ಎಂಬುದೇ ಸಿನಿಮಾದ ಕಥೆ.

.

ಆದರೆ ಕಥಾನಾಯಕ ಆದಿಯ ಫಸ್ಟ್‌ ನೈಟ್‌ ಪುರಾಣವನ್ನು ಎರಡೂವರೆ ಗಂಟೆ ನೋಡಬೇಕಾ ಎಂಬ ಪ್ರಶ್ನೆ ಪ್ರೇಕ್ಷಕನಿಗೆ ಎದುರಾಗುತ್ತದೆ. ಏಕೆಂದರೆ ಸಾಕಷ್ಟು ದೃಶ್ಯಗಳನ್ನು ನಿರ್ದೇಶಕರು ಎಳೆದಿದ್ದಾರೆ.ನಿರ್ದೇಶಕರು ಹೇಳುವ ವಿಷಯ ಬಹಳ ಚೆನ್ನಾಗಿದೆ. ಇಂದಿನ ಯುವಕರ ತಳಮಳವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಕಾಲೇಜ್ ಹುಡುಗರ ತುಂಟತವಿದೆ. ನಿರ್ದೇಶಕರು ಕೆಲವೊಂದು ದೃಶ್ಯಗಳನ್ನು ಫ್ರೆಶ್ ಆಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ,ಆದರೆ ಸ್ಕ್ರೀನ್‌ಪ್ಲೇನಲ್ಲಿ ಇನ್ನಷ್ಟು ಫಾಸ್ಟ್‌ ಆಗಿದ್ದರೆ ಸಿನಿಮಾ ಸಖತ್ ಆಗಿ ಮೂಡಿ ಬರುತ್ತಿತ್ತು.

.

ನಟ ಶಶಾಂಕ್‌ ತಮ್ಮ ನಟನೆಯಲ್ಲಿ ಭರವಸೆ ಮೂಡಿಸುತ್ತಾರೆ. ಉಳಿದಂತೆ ಇಬ್ಬರು ನಾಯಕಿಯರು ಇನ್ನಷ್ಟು ಪಳಗಬೇಕಿದೆ. ರಂಗಾಯಣ ರಘು ಅವರ ಪಾತ್ರವೇನು ಎಂದು ತಿಳಿಯಲು ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು. ಉಳಿದಂತೆ ನಾಗೇಂದ್ರ ಶಾ, ವತ್ಸಲಾ ಮೋಹನ್‌ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಸಿನಿಮಾಗೆ ಸಂಗೀತ ಸಹ ಸರಿಯಾಗಿ ಸಾಥ್‌ ನೀಡಿಲ್ಲ.

.

ಒಂದೊಳ್ಳೆ ಎಳೆಯನ್ನು ಇಟ್ಟುಕೊಂಡು ಮನರಂಜನೆಯ ಮೂಲಕ ಕಥೆ ಹೇಳಿರುವ ನಿರ್ದೇಶಕರು, ಇನ್ನೂ ಕೊಂಚ ಚಿತ್ರಕಥೆ ಬಿಗಿಯಾಗಿ ಹೆಣೆದಿದ್ದಾರೆ ಚೆನ್ನಾಗಿರುತಿತ್ತು. ಅಲ್ಲಲ್ಲಿ ಪಡ್ಡೆಗಳಿಗೆ ಇಷ್ಟವಾಗುವಂತೆ ಡಬ್ಬಲ್‌ ಮೀನಿಂಗ್‌ ಡೈಲಾಗ್‌ ಇಟ್ಟು ರಂಜಿಸುವ ಪ್ರಯತ್ನ ಮಾಡಿದ್ದಾರೆ.

ಒಟ್ಟಿನಲ್ಲಿ ಆದಿಯ ಫಸ್ಟ್ ನೈಟ್‌ ಕಥೆ ಪಡ್ಡೆ ಹುಡುಗರಿಗೆ ಇಷ್ಟವಾಗಬಹುದು.

.

ಚಿತ್ರ: ನಡುವೆ ಅಂತರವಿರಲಿ

ನಿರ್ದೇಶಕ: ರವೀನ್‌

ನಿರ್ಮಾಣ: ಬೃಂದಾ ಪ್ರೊಡಕ್ಷನ್‌

ಸಂಗೀತ: ಮಣಿಕಾಂತ್ ಕದ್ರಿ

ಸಿನಿಮಾಟೋಗ್ರಫಿ: ಯೋಗಿ

ತಾರಾಗಣ: ಪ್ರಖ್ಯಾತ್‌, ಐಶಾನಿ ಶೆಟ್ಟಿ, ಅಚ್ಯುತ್‌ಕುಮಾಋ್‌, ತುಳಸಿ, ಅರುಣಾ ಬಾಲರಾಜ್‌,ಚಿಕ್ಕಣ್ಣ

---------

ಆಕರ್ಷಣೆ ಪ್ರೀತಿ ಅಲ್ಲ ಎಂದು ಹೇಳುವ "ನಡುವೆ ಅಂತರವಿರಲಿ" :

.

ಹರೆಯದಲ್ಲಿ ಹುಟ್ಟುವ ಪ್ರೀತಿ ಬರೀ ಆಕರ್ಷಣೆ ಅದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು ಎಂಬುದನ್ನುನಡುವೆ ಅಂತರವಿರಲಿ ಸಿನಿಮಾದಲ್ಲಿ ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವೀನ್‌.

.

ಕಾಲೇಜಿಗೆ ಆಗಷ್ಟೇ ಕಾಲಿಟ್ಟಿರುವ ಯುವಕ [ ಪ್ರಖ್ಯಾತ್‌] ಯವತಿ [ ಐಶಾನಿ ಶೆಟ್ಟಿ] ಒಬ್ಬರಿಗೊಬ್ಬರು ಆಕರ್ಷಿತರಾಗುತ್ತಾರೆ. ಅದನ್ನು ಪ್ರೀತಿ ಎಂದುಕೊಂಡು ಅವರು ಮಾಡಿಕೊಳ್ಳುವ ಎಡವಟ್ಟಿನಿಂದ ಮನೆಯವರಿಗೆ ದೊಡ್ಡ ತಲೆನೋವಾಗುತ್ತದೆ. ಈ ತಲೆನೋವೆ ಸಿನಿಮಾದ ಕಥೆ ಮತ್ತು ಚಿತ್ರಕಥೆ. ನಾಯಕ ಮತ್ತು ನಾಯಕಿಗೆ ಸನ್ನಿವೇಶಗಳೇ ವಿಲನ್‌ ಆಗಿ ಸಿನಿಮಾ ಬಹಳ ನೈಜವಾಗಿ ಮೂಡಿ ಬಂದಿದೆ.

.

ಸ್ಯಾಂಡಲ್‌ವುಡ್‌ನಲ್ಲಿ ಹದಿ ಹರೆಯದ ಪ್ರೀತಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿದ್ದರೂ, ಅವೆಲ್ಲ ಡಬಲ್‌ ಮೀನಿಂಗ್‌ ಡೈಲಾಗ್‌ಗಳಿಂದ ತುಂಬಿ ಅದರ ಅಂದವೇ ಕೆಟ್ಟು ಹೋಗಿತ್ತು, ಆದರೆ ನಿರ್ದೇಶಕ ರವೀನ್‌ ಬಹಳ ಜಾಣ್ಮೆಯಿಂದ ಈ ಸಿನಿಮಾ ಮಾಡಿದ್ದು, ಪ್ರತಿ ದೃಶ್ಯವೂ ನಮ್ಮ ಅಕ್ಕ ಪಕ್ಕ ನಡೆಯುತ್ತಿದೆಯೇನೋ ಎನ್ನುಷ್ಟು ನೈಜವಾಗಿಸಿದ್ದಾರೆ.

.

ರವೀನ್‌ ಅವರ ಪ್ರಯತ್ನಕ್ಕೆ ಕಲಾವಿದರು, ಸಂಗೀತ ನಿರ್ದೇಶಕರು, ಸಿನಿಮಾಟೋಗ್ರಫರ್‌ ಎಲ್ಲರೂ ಸಾಥ್ ನೀಡಿದ್ದಾರೆ.

ನಾಯಕ ಪ್ರಖ್ಯಾತ್‌ ಮುಗ್ಧವಾಗಿ ನಟಿಸಿ ಇಷ್ಟವಾದರೆ, ಐಶಾನಿ ಶೆಟ್ಟಿಯ ತಮ್ಮ ನ್ಯಾಚುರಲ್‌ ಆ್ಯಕ್ಟಿಂಗ್‌ನಿಂದ ಗಮನ ಸೆಳೆಯುತ್ತಾರೆ. ಅಚ್ಯುತ್‌ಕುಮಾರ್‌, ತುಳಸಿ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಸ್ವಲ್ಪ ಹೆಚ್ಚೇ ನ್ಯಾಯ ಸಲ್ಲಿಸಿದ್ದಾರೆ.

.

ಸಂಭಾಷಣೆ ಮತ್ತು ಸಿನಿಮಾದ ಸಂಗೀತ ಸಿನಿಮಾಗೆ ಪ್ಲಸ್ ಪಾಯಿಂಟ್‌. ಸಿನಿಮಾ ನೋಡುವ ಪ್ರತಿಯೊಬ್ಬನು ತನ್ನ ಹರೆಯದಲ್ಲಿ ಮಾಡಿದ ಕೆಲಸಗಳನ್ನು ಜ್ಞಾಪಿಸಿಕೊಂಡು ಚಿತ್ರವನ್ನು ಕನೆಕ್ಟ್‌ ಮಾಡಿಕೊಳ್ಳುತ್ತಾನೆ. ಚಿಕ್ಕಣ್ಣ ಪಾತ್ರ ಕೂಡಾ ಬಹಳ ಚೆಂದವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಎಲ್ಲವೂ ಹದವಾಗಿ ಬೆರತು ಸಿನಿಮಾ ಪಕ್ವವಾಗಿದೆ. ನಿರ್ದೇಶಕ ರವೀನ್ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ್ದಾರೆ.

.

ರೇಟಿಂಗ್ - 3.5/5

 

ಸಿನಿಮಾ: ಕಿನಾರೆ

ನಿರ್ಮಾಣ: ರೆಡ್ ಆ್ಯಪಲ್ ಮೂವೀಸ್‌

ನಿರ್ದೇಶನ: ದೇವರಾಜ್‌ ಪೂಜಾರಿ

ತಾರಾಗಣ: ಸತೀಶ್ ರಾಜ್, ಗೌತಮಿ ಜಾಧವ್, ಅಪೇಕ್ಷಾ, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್, ಪವಿತ್ರಾ ಲೋಕೇಶ್

*
ಈ ವಾರ ಬಿಡುಗಡೆಯಾಗಿರುವ ಹೊಸಬರ "ಕಿನಾರೆ" ಸಿನಿಮಾ ಸತ್ವ ಕಳೆದುಕೊಂಡ ಊಟದಂತಾಗಿದೆ.

ಹೇಮಾಪುರ ಎಂಬ ಊರಿನಲ್ಲಿ ವಿಚಿತ್ರ ಖಾಯಿಲೆಯೊಂದು ಬಂದಿರುತ್ತದೆ. ಈ ಊರಿನಲ್ಲಿ ರಂಗ ಮತ್ತು ಮೀರಾ ಎಂಬ ಪಾತ್ರಗಳು ಬುದ್ದಿ ಹೀನರಾಗಿರುತ್ತಾರೆ. ಇವರ ಜತೆ ಆ ಊರಿನಲ್ಲಿ ಕೆಲ ಯುವಕ ಯುವತಿಯರು ಇದೇ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ದೇವರ ಶಾಪ ಕಾರಣ ಎಂದು ಜ್ಯೋಯಿಸರು ಊರಿನ ಜನರನ್ನು ದಾರಿ ತಪ್ಪಿಸುತ್ತಿರುತ್ತಾರೆ. ಇದೇ ಸಮಯದಲ್ಲಿ ಊರಿಗೆ ವೈದ್ಯರ ಕ್ಯಾಂಪೊಂದು ಬಂದು ಮಕ್ಕಳ ಮಾನಸಿಕ ರೋಗವನ್ನು ದೂರ ಮಾಡುವ ಕೆಲಸದಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಮೀರಾ ಮತ್ತು ರಂಗ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿಕೊಳ್ಳುತ್ತದೆ. ಆದರೆ ಈ ಪ್ರೀತಿಗೆ ಮೀರಾ ತಂದೆ ಅಡ್ಡ ಬರುತ್ತಾರೆ. ಇದೆಲ್ಲದನ್ನು ಮೀರಿ ರಂಗ-ಮೀರಾ ಒಂದಾಗುತ್ತಾರ ಎಂಬುದು ಸಿನಿಮಾದ ಕಥೆ.

.

ಕಿನಾರೆ ಸಿನಿಮಾ ಹೆಚ್ಚಾಗಿ ದಕ್ಷಿಣ ಕನ್ನಡದ ಸಮುದ್ರದ ತಟದಲ್ಲಿ ನಡೆಯುವ ಕಾರಣ ನೋಡಲು ಸುಂದರವಾಗಿ ಕಾಣುತ್ತದೆ. ಆದರೆ ಸಿನಿಮಾಟೋಗ್ರಫಿ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ನಿರ್ದೇಶಕರು ಫೇಲವವಾಗಿಸಿದ್ದಾರೆ. ಚಿತ್ರದ ಒನ್ ಲೈನ್ ಸ್ಟೋರಿ ಚೆನ್ನಾಗಿದ್ರೂ, ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕರು ಜಾಣ್ಮೆ ತೋರುವಲ್ಲಿ ಎಡವಿದ್ದಾರೆ.

.

ಛಾಯಾಗ್ರಹಣ ಮಾಡಿದ ಅಭಿಷೇಕ್ ಕಾಸರಗೋಡು ಮತ್ತು ಅಭಿರಾಮ್, ಚಿತ್ರದ ಪ್ರತೀ ಫ್ರೇಮ್‌ ಸುಂದರವಾಗಿಸಿದ್ದಾರೆ. ಅತಿ ಹೆಚ್ಚು ಡ್ರೋಣ್‌ ಶಾಟ್‌ಗಳು ಪ್ರೆಕ್ಷಕರಿಗೆ ಬೋರ್‌ ಹೊಡೆಸುತ್ತವೆ.

ಕಥೆ ಕಾಲ್ಪನಿಕವೋ, ವಾಸ್ತವವೋ ಎಂಬ ಅರಿವು ಇಲ್ಲದೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಬುದ್ಧಿ ಮಾಂದ್ಯರನ್ನು ವಾಸಿ ಮಾಡಲು ಹೊಸ ಮಾರ್ಗವನ್ನು ಕಂಡು ಹಿಡಿದಿದ್ದೇನೆ ಎನ್ನುವ ವೈದ್ಯರು, ಪರಪಕ್ರೂರಿ ಎಂದುಕೊಳ್ಳುವ ಜೋಯಿಸ ಇದ್ದಕ್ಕಿದ್ದ ಹಾಗೆ ಪಶ್ಚಾತಪದ ಬೇಗುದಿಗೆ ಸಿಕ್ಕಿಹಾಕಿಕೊಳ್ಳುವುದು ಎಲ್ಲವೂ ತುಂಬ ಬಾಲಿಶವಾಗಿದೆ.

 

.ಸಿನಿಮಾಗೆ ಪೂರಕವಾಗಬೇಕಿದ್ದ ಹಿನ್ನೆಲೆ ಸಂಗೀತ ಸಾಕಷ್ಟು ಕಡೆಗಳಲ್ಲಿ ಡೈಲಾಗ್‌ ಕೇಳಿಸದಂತೆ ಮಾಡುತ್ತದೆ. ಹಾಡುಗಳು ಸಹ ಅಷ್ಟೇನು ಗಮನ ಸೆಳೆಯುವುದಿಲ್ಲ. ಚಿತ್ರದಲ್ಲಿ ನಟಿಸಿದ ನಟ-ನಟಿಯರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ.

ರೇಟಿಂಗ್‌:2/5

  •  Start 
  •  Prev 
  •  1  2  3  4  5  6 
  •  Next 
  •  End 
Page 1 of 6

kismat

aaadi nigif

ad free

Cineloka TV

Photo Gallery

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top