mugulu

zeee n

adweb

raj vishnu

Nithyanand Amin

Nithyanand Amin

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಇನ್ನುಮುಂದೆ ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.ಇದರಿಂದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಖ್ಯಾತ ನಿರ್ದೇಶಕ ಮಿಲನ್ ಪ್ರಕಾಶ್ ಜಯರಾಮ್ ನಿರ್ದೇಶನದ’ತಾರಕ್’ ಚಿತ್ರ ಯಾವುದೇ ಅಬ್ಬರವಿಲ್ಲದೆ ಶೇ 90 ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50 ನೇ ಚಿತ್ರ ಕುರುಕ್ಷೇತ್ರ ದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಬಾಹುಬಲಿಯ ಕೆಲ ಸದಸ್ಯರು ಹಾಗು ಮುಂಬಯಿ ಯ ಸೆಟ್ಸ್ ತರಲಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಕ್ರಷ್ಣ ನಾಗಿ ಅಭಿನಯಿಸಲಿದ್ದಾರೆ.

ಸ್ಯಾಂಡಲ್‌ವುಡ್ ನ ಆಂಗ್ರಿ ಯಂಗ್ ಮ್ಯಾನ್ ಕೆಲವು ಅಭಿಮಾನಿಗಳ ವಿರುದ್ಧ ಘರಂ ಆಗಿದ್ದಾರೆ. ಅಂದ ಹಾಗೆ ಅವರು ಗರಂ ಆಗಿರುವುದಾದರು ಯಾಕೆ ಗೊತ್ತಾ..?

ಸಧ್ಯ ಗಾಂಧಿನಗರದಲ್ಲಿ ಗುಲ್ಲಾಗಿರುವ ಸಮಾಚಾರ ಎಂದರೆ ಶೀತಲ್ ಶೆಟ್ಟಿ ಪತಿಗಾಗಿ ಹುಡುಕಾಡುತ್ತಿರುವುದು. ಏನಿದು ಅಸಲಿ ವಿಷಯ ಅಂತೀರ... ಬಿಗ್ ಬಾಸ್ ಖ್ಯಾತಿಯ ಶೀತಲ್ ಶೆಟ್ಟಿ "ಪತಿ ಬೇಕು ಡಾಟ್ ಕಾಂ" ನಲ್ಲಿ ನಟಿಸುತಿದ್ದಾರೆ.!! ಸುದ್ದಿ ವಾಹಿನಿಗಳಲ್ಲಿ ನಿರೂಪಕಿ ಆಗಿದ್ದ ಶೀತಲ್ ಶೆಟ್ಟಿ ಯವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಸ್ಯಾಂಡಲ್ ವುಡ್ ನಲ್ಲಿ ಬಿಝಿಯಾಗಿದ್ದಾರೆ.

ಪರಭಾಷಾ ಚಿತ್ರೋದ್ಯಮದಂತೆ ಕನ್ನಡದಲ್ಲೂ ಸ್ಟಾರ್‌ವಾರ್ ಗಳೇನು ಕಡಿಮೆಯಿಲ್ಲ, ಒಂದೆಡೆ ಸ್ಟಾರ್ ಅಭಿಮಾನಿಗಳ ಹಗೆತನ ಗೊಂದಲಮಯ ವಾತಾವರಣ ಸ್ರಷ್ಟಿ ಮಾಡಿದರೆ, ಮತ್ತೊಂದೆಡೆ ಸ್ಟಾರ್ ಗಳೆಲ್ಲ ಸೇರಿ ನಮ್ಮೊಳಗೆ ಹಗೆತನ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಭಾನುವಾರ ನಡೆದ ಮಾಸ್ ಲೀಡರ್ ಚಿತ್ರದ ಆಡಿಯೋ ರಿಲೀಸ್ ನಲ್ಲಿ ಟಾಲಿವುಡ್ ನ ಹಿರಿಯ ನಟ ನಂದ ಮೂರಿ ಬಾಲಕೃಷ್ಣ ಪಾಲ್ಗೊಂಡಿದ್ದರು. ಈ ಸಂಧರ್ಭ ಉತ್ತಮ ಪಾತ್ರ ಅವಕಾಶ ಸಿಕ್ಕರೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಇದೆ ಎಂದಿದ್ದಾರೆ.

ಗಣೇಶ್ ಹಾಗು ಯೋಗರಾಜ್ ಭಟ್ ಜೋಡಿಯ ಮುಗುಳುನಗೆ ಆಡಿಯೋ ಲಾಂಚ್ ವಿಶೇಷ ರೀತಿಯಲ್ಲಿ ಮಾಡಲು ಚಿತ್ರ ತಂಡ ನಿರ್ದರಿಸಿದೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು ರಾಜ್ಯದ ವಿವಿದ ಭಾಗಗಳಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆ.

ಪ್ರತಿ ಬಾರಿ ಬಿಗ್ ಬಾಸ್ ಶೋ ಆರ್‍ಅಂಭವಾಗುವಾಗ ಸಾಮಾನ್ಯ ಜನರಿಗೆ ಈ ಶೋ ನಲ್ಲಿ ಭಾಗವಹಿಸುವ ಅವಕಾಶಗಳು ಇಲ್ಲವೇ ಎಂಬ ಪ್ರಶ್ನೆ ಎದುರಾಗುತಿತ್ತು. ಆದರೆ ಈ ಬಾರಿಯ ಬಿಗ್ ಬಾಸ್ ಶೋ ಗೆ ಸಾಮಾನ್ಯ ಜನರಿಗಾಗಿ ಆನ್ಲೈನ್ ನಲ್ಲಿ ಆಡಿಶನ್ ನಡೆಸಿ ಶೋ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಉದಯ ವಾಹಿನಿಯು ಕನ್ನಡ ಕಿರುತೆರೆ ಯಲ್ಲಿ ಹೊಸ ರಿಯಾಲಿಟಿ ಶೋ ಬರಲು ಸಜ್ಜಾಗಿದೆ. ಸಾಮಾಜಿಕ ಕಳಕಳಿಯ ಉದ್ದೇಶದಿಂದ ’ಸತ್ಯಕತೆ’ ಎಂಬ ರಿಯಾಲಿಟಿ ಶೋ ಅನ್ನು ಉದಯ ವಾಹಿನಿ ಪ್ರಾರ್‍ಅಂಭಿಸುತ್ತಿದೆ. ಬದುಕಿನ ಸತ್ಯ ಘಟನೆ ಆದಾರಿತ ಶೋ ಎಂದು ಉದಯ ವಾಹಿನಿಯು ಹೇಳಿದೆ.

Page 6 of 13

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top