mugulu

zeee n

adweb

raj vishnu

ಮೇ 12 ಕ್ಕೆ ಮಾಸ್ತಿಗುಡಿ ತೆರೆಗೆ. ಮುಖ್ಯ ಚಿತ್ರ ಮಂದಿರ ಸಂತೊಷ್..!!!

ದುನಿಯಾ ವಿಜಯ್ ಮುಖ್ಯಬೂಮಿಕೆಯಲ್ಲಿರುವ ಬಹುನಿರೀಕ್ಷಿತ ಚಿತ್ರ ’ಮಾಸ್ತಿ ಗುಡಿ’ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಚಿತ್ರ ಇದೇ ತಿಂಗಳ 12 ರಂದು ಬಿಡುಗಡೆಯಾಗಲಿದೆ.

ಕೇವಲ ಹೊರರಾಜ್ಯವಷ್ಟೇ ಅಲ್ಲದೆ ಹೊರದೇಶದಲ್ಲೂ ಏಕಕಾಲದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

ಸಧ್ಯ 25ನೇ ದಿನದತ್ತ ಮುನ್ನುಗುತ್ತಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ಚಕ್ರವರ್ತಿ’ ಪ್ರದರ್ಶನಗೊಳ್ಳುತ್ತಿರುವ ’ಸಂತೋಷ್’ ಚಿತ್ರಮಂದಿರದಲ್ಲಿ ’ಮಾಸ್ತಿ ಗುಡಿ’ ಚಿತ್ರ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಚಕ್ರವರ್ತಿ ಬೇರೆ ಚಿತ್ರಮಂದಿರಕ್ಕೆ ಶಿಫ್ಟ್ ಆಗಲಿದೆ ಎನ್ನಲಾಗುತ್ತಿದೆ.

ಟ್ರೈಲರ್ ಮೂಲಕ ಭಾರಿ ಕುತೂಹಲ ಸೃಷ್ಠಿಸಿರುವ ’ಮಾಸ್ತಿ ಗುಡಿ’ ಚಿತ್ರದಲ್ಲಿ ನಾಯಕಿಯರಾಗಿ ಅಮೂಲ್ಯ ಮತ್ತು ’ಗೂಗ್ಲಿ’ ಖ್ಯಾತಿಯ ಕೃತಿ ಕರಬಂಧ ನಟಿಸಿದ್ದಾರೆ. ನಾಗಶೇಖರ್ ಚಿತ್ರವನ್ನು ನಿರ್ದೇಶಿಸಿದ್ದು ಸುಂದರ್ ಪಿ ಗೌಡ್ರು ಹಾಗೂ ಅನಿಲ್ ಕುಮಾರ್ ವಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top