chamak running success

anigif

adweb

raju

ಇಂದಿನ ’ವೀಕೆಂಡ್ ವಿತ್ ರಮೇಶ್’ನಲ್ಲಿ ರಕ್ಷಿತ್ ಶೆಟ್ಟಿ: ವೀಕ್ಷಕರಿಂದ ಅಸಮಧಾನ..!!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಬಗ್ಗೆ ಬಹು ದೊಡ್ಡ ಅಪವಾದವಿತ್ತು, ಏನೆಂದರೆ ಕನ್ನಡ ಚಿತ್ರರಂಗದ ಸ್ಟಾರ್ ಗಳು ಮಾತ್ರ ’ಸಾಧಕರು’. ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಸಾಧಕರ ಸೀಟು ಕೇವಲ ’ಬಣ್ಣ ಹಚ್ಚುವವರಿಗೆ’ ಮಾತ್ರ ಸೀಮಿತ ಎನ್ನುವುದು.

ಆದರೆ ’ವೀಕೆಂಡ್ ವಿತ್ ರಮೇಶ್’ ಮೂರನೇ ಆವೃತ್ತಿಯಲ್ಲಿ ಪ್ರಣೇಶ್ ಹಾಗೂ ಐಪಿ‌ಎಸ್ ಆಫೀಸರ್ ರವಿ.ಡಿ.ಚನ್ನಣ್ಣನವರ್ ರವರನ್ನು ಕರೆಯಿಸುವ ಮೂಲಕ ಈ ಅಪವಾದದಿಂದ ಕಾರ್ಯಕ್ರಮ ಹೊರಬಂದಿತ್ತು. ಹೀಗಿರುವಾಗಲೇ, ’ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಮೇಲೆ ವೀಕ್ಷಕರು ಮತ್ತೆ ಸಿಡಿಮಿಡಿಗೊಂಡಿದ್ದಾರೆ. ಅದಕ್ಕೆ ಕಾರಣ ’ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ.

ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ರಕ್ಷಿತ್ ಶೆಟ್ಟಿ ರವರನ್ನ ಇಷ್ಟು ಬೇಗ ’ಸಾಧಕರ ಸೀಟ್’ ಮೇಲೆ ಕೂರಿಸಿರುವುದಕ್ಕೆ ಅಸಮಾಧಾನ ಗೊಂಡಿರುವ ವೀಕ್ಷಕರು ಜೀ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಬೇಸರವನ್ನ ಹೊರಹಾಕುತ್ತಿದ್ದಾರೆ

ಅವುಗಳಲ್ಲಿ ಕೆಲವು ಕಾಮೆಂಟ್ ಗಳು ಇಲ್ಲೆವೆ ನೋಡಿ.

 c1

c2

c3

c5

c6

c8

c9

c10

c11

c12

c13

Rate this item
(3 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top