mugulu

ad free

ad free

raj vishnu

ಕಿಚ್ಚ ಸುದೀಪ್ ಗೆ ಕ್ರಿಕೆಟ್ ಕಾಶಿಯಲ್ಲಿ ಬ್ಯಾಟ್ ಹಿಡಿಯೋ ಅವಕಾಶ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ಗೆ ಈಗ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗಿಯಾಗುವಂತೆ ಆಹ್ವಾನ ಬಂದಿದೆ.

 

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಮೇ 11ರಂದು ಕಾರ್ಪೋರೇಟ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಇದರಲ್ಲಿ ಕಿಚ್ಚ ಸುದೀಪ್ ಬ್ಯಾಟ್ ಹಿಡಿದು ಮಿಂಚು ಹರಿಸಲಿದ್ದಾರೆ. ಇನ್ನು ಲಂಡನ್ ನಲ್ಲಿ ಆಡಲು ಆಹ್ವಾನ ಬಂದಿರುವುದು ಖುಷಿ ನೀಡಿದೆ. ಅಂತಾ ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Rate this item
(0 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top