mugulu

zeee n

adweb

raj vishnu

ಹ್ಯಾಪಿ ನ್ಯ್ ಇಯರ್ ನೋಡಿ ’ಹ್ಯಾಪಿ’ ಆದ ಪ್ರೇಕ್ಷಕ

ಹೌದು ಕಳೆದ ವಾರ ಬಿಡುಗಡೆಯಾಗಿರುವ ಬಹುತಾರಾಗಣದ ಹ್ಯಾಪಿ ನ್ಯೂ ಇಯರ್ ಚಿತ್ರ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಚಿತ್ರ ನೋಡಿರುವ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ನೀಡುತ್ತಿದ್ದಾರೆ.

100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. 5 ವಿಭಿನ್ನ ಬಗೆಯ ಕಥಾ ಹಂದರವನ್ನು ಹೊಂದಿರುವ ಹ್ಯಾಪಿ ನ್ಯೂ ಇಯರ್ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಮಲಿಪ್ಲೆಕ್ಸ್ ಗಳಲ್ಲು ಚಿತ್ರದ ಬುಕಿಂಗ್ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯ ಪ್ರತಿಕ್ರೀಯೆ ಸಿಗುವ ಸಾಧ್ಯತೆಗಳಿವೆ.

ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಖ್ಯಾತ ನಿರ್ದೇಶಕ ನಾಗಾಭರಣ ಅವರ ಪುತ್ರ ಪನ್ನಗ ಭರಣ ಒಂದೊಳ್ಳೆ ಚಿತ್ರವನ್ನು ನೀಡಿರುವುದಂತು ಸುಳ್ಳಲ್ಲ. ಚಿತ್ರದ ತಾರಾಗಣದಲ್ಲಿ ವಿಜಯ್ ರಾಘವೇಂದ್ರ, ದಿಗಂತ್, ಧನಂಜಯ್, ಸಾಯಿಕುಮಾರ್, ಬಿ ಸಿ ಪಾಟೀಲ್ ಮೊದಲಾದವರಿದ್ದಾರೆ. ಓಟ್ಟಿನಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರವನ್ನು ನೋಡಿ ಪ್ರೇಕ್ಷಕ ಹ್ಯಾಪಿ ಆಗಿರುವುದಂತು ನಿಜ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top