anigif mufti

anigif athiratha

adweb

raj vishnu

ಕುರುಕ್ಷೇತ್ರದದಲ್ಲಿ ರವಿಚಂದ್ರನ್.!! ಫೋಟೋಶೂಟ್ ನಲ್ಲಿ ಭಾಗವಹಿಸಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದ ಬಹುನಿರೀಕ್ಷಿತ ಹಾಗೂ ತಮ್ಮ 50 ನೇ ಚಿತ್ರವಾಗಿರುವ ಕುರುಕ್ಶೇತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಇತ್ತೀಚೆಗಷ್ಟೇ ರಾಮೋಜಿ ಫಿಲ್ಮ್ ಸಿಟಿ , ಹೈದರಾಬಾದ್ ನಲ್ಲಿ ಚಿತ್ರದ ಫೋಟೋಶೂಟ್ ನಲ್ಲಿ ದರ್ಶನ್ ಭಾಗವಹಿಸಿದರು.

ಚಿತ್ರದಲ್ಲಿ ದುರ್ಯೋಧನ ನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು, ಇನ್ನೊಂದು ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಲಿದ್ದಾರೆ. ಚಿತ್ರವು ಜೂನ್ ಅಂತ್ಯಕ್ಕೆ ಸೆಟ್ಟೇರುವ ಸಾಧ್ಯತೆ ಇದೆ.

Rate this item
(7 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top