Kannada Movie Database

See other templatesSee other templates

ad1

ad4

ad2

ad5

ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಕ್ಷಿತಾರ್ಥ ಜುಲೈ 3 ಕ್ಕೆ..!!!

ಸ್ಯಾಂಡಲ್ ವುಡ್ ಸೂಪರ್ ಹಿಟ್ ಜೋಡಿ ರಕ್ಶಿತ್ ಶೆಟ್ಟಿ-ರಶ್ಮಿಕಾ ಈಗ ನಿಜ ಜೀವನದಲ್ಲೂ ಜೊಡಿಯಾಗಲು ಹೊರಟಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಲ್ಲರ ಗಮನಸೆಳೆದಿದ್ದ ಈ ಜೋಡಿ ಮದುವೆಯಾಗಲಿದ್ದಾರೆ ಅನ್ನುವ ಗುಲ್ಲು ಈ ಮುಂಚೆಯೇ ಎಲ್ಲೆಡೆ ಹಬ್ಬಿತ್ತು.

ಆದರೆ ಇದನ್ನು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣಾ ತಳ್ಳಿಹಾಕಿದ್ದರು. ಬಲ್ಲ ಮೂಲಗಳ ಪ್ರಕಾರ ಈ ಜೋಡಿಯ ನಿಕ್ಷಿತಾರ್ಥ ಇದೇ ಜುಲೈ 3 ರಂದು ನಡೆಯಲಿದೆ. ಎರಡು ಕುಟುಂಬಗಳ ಸಂಬಂಧಿಕರು ಮತ್ತು ಆಪ್ತರಷ್ಟೇ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಮೂಲಕ ಸ್ಟಾರ್ ಜೋಡಿಗಳಾದ ವಿಷ್ಣುವರ್ಧನ್-ಭಾರತಿ, ಅಂಬರೀಷ್-ಸುಮಲತಾ, ಉಪೇಂದ್ರ-ಪ್ರಿಯಾಂಕ, ಯಶ್-ರಾಧಿಕಾ ಪಂಡಿತ್ ಮುಂತಾದವರ ಸಾಲಿಗೆ ರಕ್ಷಿತ್-ರಶ್ಮಿಕಾ ಸೇರಲಿದ್ದಾರೆ.

Rate this item
(7 votes)
Login to post comments

ad3

ad6

Web GIF pran

K.G.F ಚಿತ್ರದ ಫಸ್ಟ್ ಲುಕ್ ಹೇಗಿದೆ?
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top