Dhwaja Release anigif

Running succ

adweb

anigif seizer

ದರ್ಶನ್ 'ಕುರುಕ್ಷೇತ್ರ' ಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕರ ಪಾಲಿಗೆ ಮಿನಿಮಮ್ ಗ್ಯಾರಂಟಿ ನಟ ಅನ್ನುವ ಮಾತಿದೆ. ಯಾಕೆಂದರೆ ಅವರ ಸಿನಿಮಾಗಳು, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬ್ಯುಸಿನೆಸ್ ಮಾಡುತ್ತೆ ಅನ್ನೋದು ಗಾಂಧಿನಗರದ ನಿರ್ಮಾಪಕರ ಲೆಕ್ಕಾಚಾರ. ಆದ್ದರಿಂದಲೇ ದರ್ಶನ್ ತಮ್ಮ ಒಂದು ಚಿತ್ರಕ್ಕೆ ೫ ರಿಂದ ೬ ಕೋಟಿಯಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ.

ಆದರೆ ಅವರ ಹೊಸ ಚಿತ್ರದ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಹೆಬ್ಬುಲಿ ನಿರ್ಮಾಪಕರಾದ ಉಮಾಪತಿ ನಿರ್ಮಾಣದ ಹೊಸ ಚಿತ್ರಕ್ಕೆ '7' ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತಿದೆ. ಮೂಲಕ ಸ್ಯಾಂಡಲ್ ವುಡ್‌ನ ಕಾಸ್ಟ್ಲಿಯೆಸ್ಟ್ ನಟ ಎನ್ನುವ ಹಿರಿಮೆಗೆ ಪಾತ್ರರಾದ ದರ್ಶನ್ ಈಗ ತಮ್ಮ 50 ನೇ ಚಿತ್ರಕ್ಕೆ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.?

 

ದರ್ಶನ್ ಸ್ಯಾಂಡಲ್ ವುಡ್ ನ ನಂ.1 ದುಬಾರಿ ನಟ.

ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರವೆಂದೇ ಬಿಂಬಿತವಾಗುತ್ತಿರುವ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರ ದರ್ಶನ್ ವೃತ್ತಿ ಜೀವನದ 50 ನೇ ಚಿತ್ರವಾಗಿದ್ದು ದರ್ಶನ್ ಈ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ. ಹೌದು ಇದು ಸ್ಯಾಂಡಲ್‌ವುಡ್‌ನಲ್ಲಿ ಒಬ್ಬ ನಟ ಪಡೆಯುತ್ತಿರುವ ಅತೀ ದುಬಾರಿ ಸಂಭಾವನೆ. 50 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ 2019 ರಲ್ಲಿ ತೆರೆಗೆ ಬರಲಿದೆ.

Rate this item
(8 votes)
Login to post comments

hucch runnin

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top