anigif mufti

anigif athiratha

adweb

raj vishnu

ಹುಲಿರಾಯನನ್ನು ವಿತರಿಸುತ್ತಿದ್ದಾರೆ ’ರಕ್ಷಿತ್ ಶೆಟ್ಟಿ’

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್‍ ಇತ್ತೀಚೆಗಷ್ಟೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದು ತಮಗೆಲ್ಲರಿಗೂ ಗೊತ್ತೇ ಇದೆ. ಈಗ ಈ ಕಿರಿಕ್ ಸ್ಟಾರ್ ಚಿತ್ರದ ವಿತರಕರಾಗುತ್ತಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣದ ನಂತರ ರಕ್ಷಿತ್ ಶೆಟ್ಟಿ ವಿತರಕರಾಗುತ್ತಿರುವುದು ಸ್ಯಾಂಡಲ್ ವುಡ್ ಪಾಲಿಗೆ ಸಂತಸದ ವಿಷಯವೂ ಹೌದು.

ರಕ್ಷಿತ್ ಹಿಂದೆ ‘ನಮ್ ಏರಿಯಾಲ್ ಒಂದು ದಿನ’ ಎಂಬ ಸಿನಿಮಾ ಮಾಡಿದ್ದರು. ಅದರ ನಿರ್ದೇಶಕರು ಅರವಿಂದ್ ಕೌಶಿಕ್. ಇದೀಗ ಅದೇ ಅರವಿಂದ್ ನಿರ್ದೇಶನದ ಹುಲಿರಾಯ ಚಿತ್ರದ ವಿತರಣೆ ಹಕ್ಕುಗಳನ್ನು ರಕ್ಷಿತ್ ಪಡೆದಿದ್ದಾರೆ.

ನಿರ್ದೇಶಕ, ನಟ, ನಿರ್ಮಾಪಕ ಮುಂತಾದ ಜವಾಬ್ದಾರಿ ನಿಭಾಯಿಸಿದ ರಕ್ಷಿತ್ ಈ ಮೂಲಕ ವಿತರಣೆ ರಂಗಕ್ಕೆ ಇಳಿಯುತ್ತಿದ್ದಾರೆ. ಹುಲಿರಾಯ ಆಗಸ್ಟ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಬಾಲು ನಾಗೇಂದ್ರ, ದಿವ್ಯ ಮುಂತಾದ ಹೊಸಬರ ತಾರಾಗಣವಿದೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top