chamak running success

anigif

adweb

raju

ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ ’ಸತ್ಯಕಥೆ’, ನಿರೂಪಕಿಯಾಗಿ ಶ್ರುತಿ

ಉದಯ ವಾಹಿನಿಯು ಕನ್ನಡ ಕಿರುತೆರೆ ಯಲ್ಲಿ ಹೊಸ ರಿಯಾಲಿಟಿ ಶೋ ಬರಲು ಸಜ್ಜಾಗಿದೆ. ಸಾಮಾಜಿಕ ಕಳಕಳಿಯ ಉದ್ದೇಶದಿಂದ ’ಸತ್ಯಕತೆ’ ಎಂಬ ರಿಯಾಲಿಟಿ ಶೋ ಅನ್ನು ಉದಯ ವಾಹಿನಿ ಪ್ರಾರ್‍ಅಂಭಿಸುತ್ತಿದೆ. ಬದುಕಿನ ಸತ್ಯ ಘಟನೆ ಆದಾರಿತ ಶೋ ಎಂದು ಉದಯ ವಾಹಿನಿಯು ಹೇಳಿದೆ.

ನೂರಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟಿಸಿ ಮನಗೆದ್ದಿರುವ ಶ್ರತಿ ಈ ಕಾರ್ಯಕ್ರಮದಲ್ಲಿ ನಿರೂಪಕಿ ಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬರುವ ನೊಂದವರಿಗೆ ಸಾಂತ್ವನ ಹೇಳಿ ಅವರ ಸಮಸ್ಯೆ ಗಳನ್ನು ಪ್ರಾಮಾಣಿಕ ವಾಗಿ ಪರಿಹರಿಸಲು ಪ್ರಯತ್ನಿಸಲಿದ್ದಾರೆ.

ಈಗಾಗಲೇ ಇದರ ಪ್ರೊಮೊ ವನ್ನು ವೀಕ್ಷಕರಿಗೆ ತೋರಿಸಲಾಗಿದೆ. ಸದ್ಯದಲ್ಲಿಯೇ ಹೊಸ ಆರಂಭ ಎಂಬ ಟಾಗ್ ಲೈನ್ ಹೊಂದಿದ, ಸತ್ಯಕತೆ ಏಂಬ ಈ ರಿಯಾಲಿಟಿ ಶೋ ವನ್ನು ಉದಯ ಟಿವಿ ಯಲ್ಲಿ ಪ್ರಸಾರಮಾಡಲಾಗುತ್ತದೆ ಎಂದು ವಾಹಿನಿಯ ಮೂಲಗಳು ಹೇಳಿವೆ.

Rate this item
(1 Vote)
Login to post comments

anigif sam

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top