DKD Gif

Shatayu

adweb

Raambo 2 gIF

ಬಿಗ್ ಬಾಸ್ - ರಲ್ಲಿ ನೀವೂ ಭಾಗವಹಿಸಬಹುದು..! ಹೇಗೆ ಗೊತ್ತೇ?

ಪ್ರತಿ ಬಾರಿ ಬಿಗ್ ಬಾಸ್ ಶೋ ಆರ್‍ಅಂಭವಾಗುವಾಗ ಸಾಮಾನ್ಯ ಜನರಿಗೆ ಈ ಶೋ ನಲ್ಲಿ ಭಾಗವಹಿಸುವ ಅವಕಾಶಗಳು ಇಲ್ಲವೇ ಎಂಬ ಪ್ರಶ್ನೆ ಎದುರಾಗುತಿತ್ತು. ಆದರೆ ಈ ಬಾರಿಯ ಬಿಗ್ ಬಾಸ್ ಶೋ ಗೆ ಸಾಮಾನ್ಯ ಜನರಿಗಾಗಿ ಆನ್ಲೈನ್ ನಲ್ಲಿ ಆಡಿಶನ್ ನಡೆಸಿ ಶೋ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಕಲ್ಲರ್ಸ್ ಕನ್ನಡದ ಜನಪ್ರೀಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ತಯಾರಾಗುತ್ತಿದೆ. ಎಂದಿನಂತೆ ನಾಯಕ ಕಿಚ್ಚ ಸುದೀಪ್ ರವರು ನಿರೂಪಕ ರಾಗಲಿದ್ದಾರೆ. ಸೆಪ್ಟ್ಂಬರ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭ ವಾಗಲಿದ್ದು ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರು ಈ ಶೋ ನಲ್ಲಿ ಭಾಗವಹಿಸುತ್ತಾರೆ.

ನೋಂದಣಿ ಕೆಲಸ ಆರಂಭ ವಾಗಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಆನ್ಲೈನ್ ಮೂಲಕ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೀವೇಕೆ ಭಾಗವಹಿಸಬೇಕು ಹಾಗು ಸೆಲೆಬ್ರಿಟಿಗಳಿಗಿಂತ ನೀವು ಹೇಗೆ ಭಿನ್ನ ಎಂಬ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.ಇಂತ ಹತ್ತು ಹಲವು ಕುತೂಹಲಗಳು ಮತ್ತು ವಿಶೇಷ ಗಳು ಈ ಬಾರಿಯ ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಣಬರುತ್ತದೆ ಏಂದಿದ್ದಾರೆ ಕನ್ನಡ ಕಲ್ಲರ್ಸ್ ವಾಹಿನಿ ಮೂಲಗಳು. ಆನ್‌ಲೈನ್ ಆಡಿಶನ್ ನಲ್ಲಿ ಭಾಗವಹಿಸಲು ’ವೂಟ್’ ಆಪ್ ಡೌನ್‌ಲೊಡ್ ಮಾಡಿಕೊಳ್ಳಿ.

Rate this item
(0 votes)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top