anigif mufti

anigif athiratha

adweb

raj vishnu

ವಿಭಿನ್ನವಾಗಿ ಬಿಡುಗಡೆಯಾಗಲಿದೆ ’ಮುಗುಳು ನಗೆ’ ಹಾಡುಗಳು

ಗಣೇಶ್ ಹಾಗು ಯೋಗರಾಜ್ ಭಟ್ ಜೋಡಿಯ ಮುಗುಳುನಗೆ ಆಡಿಯೋ ಲಾಂಚ್ ವಿಶೇಷ ರೀತಿಯಲ್ಲಿ ಮಾಡಲು ಚಿತ್ರ ತಂಡ ನಿರ್ದರಿಸಿದೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು ರಾಜ್ಯದ ವಿವಿದ ಭಾಗಗಳಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆ.

ಚಿತ್ರದ ಆಲ್ಬಮ್ ನಲ್ಲಿ ಮೊದಲ ಹಾಡನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ರಿಲೀಸ್ ಮಾಡಲಾಗುತ್ತಿದೆ. 2 ನೇ ಹಾಡನ್ನು ಶಿಲ್ಪ ಗಣೇಶ್ ಹುಟ್ಟು ಹಬ್ಬದ ಅಂಗವಾಗಿ ಜುಲೈ 12 ರಂದು ಬೆಂಗಳೂರಿನ ಅವರ ಮನೆಯಲ್ಲೇ ಬಿಡುಗಡೆ ಮಾಡಲಾಗುತ್ತಿದೆ.
ಜುಲೈ 14 ರಂದು ಮೈಸೂರು ನಂತರ ಕ್ರಮವಾಗಿ ದಾವಣಗೆರೆ ಹೀಗೆ ವಿವಿದ ಕಡೆ ತೆರ್‍ಅಳಿ 21, 22 ರ ವೇಳೆಗೆ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಂಪೂರ್ಣವಾಗಲಿದೆ. ಇದೇ ವೇಳೆಗೆ ಗಣೇಶ್ ಹಾಗು ಯೋಗರಾಜ್ ಭಟ್ ರವರು ಜೋಗ್ ಫಾಲ್ಸ್ ಗೆ ಭೇಟಿ ನೀಡಿ ಮುಂಗಾರು ಮಳೆ ಯ ೧೦ ನೇ ವರ್ಷಾಚರಣೆ ಯನ್ನು ಆಚರಿಸಲಿದ್ದಾರೆ

Rate this item
(1 Vote)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top