mugulu

ad free

ad free

raj vishnu

ಸ್ಯಾಂಡಲ್‌ವುಡ್ ಗೆ ಬರ್ತಾ ಇದ್ದಾರೆ ’ಬಾಲಕೃಷ್ಣ’.!!

ಭಾನುವಾರ ನಡೆದ ಮಾಸ್ ಲೀಡರ್ ಚಿತ್ರದ ಆಡಿಯೋ ರಿಲೀಸ್ ನಲ್ಲಿ ಟಾಲಿವುಡ್ ನ ಹಿರಿಯ ನಟ ನಂದ ಮೂರಿ ಬಾಲಕೃಷ್ಣ ಪಾಲ್ಗೊಂಡಿದ್ದರು. ಈ ಸಂಧರ್ಭ ಉತ್ತಮ ಪಾತ್ರ ಅವಕಾಶ ಸಿಕ್ಕರೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಇದೆ ಎಂದಿದ್ದಾರೆ.

ಈ ವಿಷಯವನ್ನು ತಮ್ಮ ಹೆಸರು ಹೇಳಲಿಚ್ಚಿಸದ ಸೆಲೆಬ್ರಿಟಿಯೊಬ್ಬರು ಖಚಿತಪಡಿಸಿದ್ದಾರೆ.ಈ ಚಿತ್ರಕ್ಕಾಗಿ ಸ್ಕ್ರಿಪ್ಟ್ ವರ್ಕ್ ನಡೆಯುತಿದ್ದು ಬಾಲಕೃಷ್ಣ ರವರು ಈ ಚಿತ್ರವನ್ನು ನಿರ್ಮಿಸಿ ನಟಿಸುವ ಸಾದ್ಯತೆ ಯಿದ್ದು, ಪುನಿತ್ ರಾಜ್ ಕುಮಾರ್ ಜೊತೆಯಾಗಿ ನಟಿಸಲಿರುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಾ.ರಾಜ್ ಕುಮಾರ್ ಹಾಗು ತನ್ನ ತಂದೆ ಎನ್ ಟಿ ರಾಮರಾವ್ ರವರು ಆತ್ಮೀಯ ಸ್ನೇಹಿತರಾಗಿದ್ದರು. ನಾನು ಹಾಗು ಶಿವರಾಜ್ ಕುಮಾರ್ ಕೂಡ ಹಿಂದಿನಿಂದಲೂ ಸ್ನೇಹಿತರು.ಗಲ್ಲಿಯಿಂದ ಗೂಗಲ್ ವರೆಗೆ ಕನ್ನಡ ಎಂದರೆ ರಾಜ್ ಕುಮರ್ ಒಬ್ರೇ ಎಂದು ಹಳೆಯ ನೆನಪು ಗಳನ್ನು ಮೆಲುಕು ಹಾಕಿದರು.

Rate this item
(1 Vote)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top