anigif mufti

anigif athiratha

adweb

raj vishnu

`ಹೊಸ ಅನುಭವ'- ಈ ವಾರ ಬಿಡುಗಡೆ

 

ಅಂದು 1984 ರಲ್ಲಿ ಕಾಶಿನಾಥ್ ಅವರ ಅನುಭವ. ಇಂದು 2017 ರಲ್ಲಿ ನಿರ್ದೇಶಕ ಎಸ್ ಉಮೇಶ್ ಅವರ `ಹೊಸ ಅನುಭವ' ಸ್ವಾಗತ್ ಕ್ರಿಯೇಷನ್ ಅಡಿಯಲ್ಲಿ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಚಿತ್ರಗಳಾದ ಅವಳೇ ನನ್ನ ಹೆಂಡತಿ, ತುಂಬಿದ ಮನೆ ಹಾಗೂ ಇನ್ನಿತರ ಚಿತ್ರಗಳ ನಿರ್ದೇಶನ ಮಾಡಿದ ಉಮೇಶ್ ಇಂದು `ಹೊಸ ಅನುಭವ' ಪ್ರೇಕ್ಷಕರಿಗೆ ಕೊಡಲು ಬಂದಿದ್ದಾರೆ.

ಈ ಹೊಸ ಅನುಭವ ಚಿತ್ರದಲ್ಲಿ ನಾಯಕರಾಗಿ ಯಾರು ಇಲ್ಲ. ಇದು ಚಿತ್ರದ ನಿರ್ಮಾಪಕ ಬಿ ಆರ್ ರಮಣಪ್ಪ ಅವರ ಕಥೆ, ಸಾಹಿತ್ಯ, ಸಹ ಸಂಭಾಷಣೆ ಬರೆದು ಒಂದು ಪಾತ್ರದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಎಸ್ ಉಮೇಶ್ ಹಾಗೂ ಕೆ ಪದ್ಮನಾಭನ್ ಅವರು ಸಹ ನಿರ್ಮಾಪಕರುಗಳು.

ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಎಸ್ ನಾರಾಯಣ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖಳನಾಗಿ ಪದ್ಮನಾಭನ್, ಬಡ್ಡಿ ಬಂಗಾರಮ್ಮ ಆಗಿ ರುದ್ರಾಣಿ ರಾಜ್, ಯಶಸ್ವಿನಿ ಮೊದಲ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಎ ಟಿ ರವಿಶ್ ಅವರು ಮೂರು ಹಾಡುಗಳಿಗೆ ರಾಗ ಸಂಯೋಜನೆ, ಕವಿತಾ ಎಸ್ ಸಂಕಲನ, ಎ ವಿ ರಮೇಶ್ ಅವರ ಛಾಯಾಗ್ರಹಣ ನೀಡಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top