mugulu

ad free

ad free

raj vishnu

ಬಿಗ್‌ಬಾಸ್ ಶೀತಲ್ ಶೆಟ್ಟಿ ಗೆ ಪತಿ ಬೇಕಂತೆ..!!

ಸಧ್ಯ ಗಾಂಧಿನಗರದಲ್ಲಿ ಗುಲ್ಲಾಗಿರುವ ಸಮಾಚಾರ ಎಂದರೆ ಶೀತಲ್ ಶೆಟ್ಟಿ ಪತಿಗಾಗಿ ಹುಡುಕಾಡುತ್ತಿರುವುದು. ಏನಿದು ಅಸಲಿ ವಿಷಯ ಅಂತೀರ... ಬಿಗ್ ಬಾಸ್ ಖ್ಯಾತಿಯ ಶೀತಲ್ ಶೆಟ್ಟಿ "ಪತಿ ಬೇಕು ಡಾಟ್ ಕಾಂ" ನಲ್ಲಿ ನಟಿಸುತಿದ್ದಾರೆ.!! ಸುದ್ದಿ ವಾಹಿನಿಗಳಲ್ಲಿ ನಿರೂಪಕಿ ಆಗಿದ್ದ ಶೀತಲ್ ಶೆಟ್ಟಿ ಯವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಸ್ಯಾಂಡಲ್ ವುಡ್ ನಲ್ಲಿ ಬಿಝಿಯಾಗಿದ್ದಾರೆ.

ಶೀತಲ್ ಶೆಟ್ಟಿ ಯವರು ನಟಿಸುವ" ಪತಿಬೇಕು ಡಾಟ್ ಕಾಂ" ಚಿತ್ರಕ್ಕಾಗಿ ನಾಯಕನಟರಾಗಿ ಅರು ಗೌಡ ಆಯ್ಕೆಯಾಗಿದ್ದಾರೆ. ಇವರು ಮುದ್ದುಮನಸೇ ಸೇರಿದಂತೆ ಕೆಲವು ಸ್ಯಾಂಡಲ್ ವುಡ್ ಚಿತ್ರದಲ್ಲಿ ನಟಿಸಿದ್ದಾರೆ.

"ತರ್ಲೆ ನನ್ಮಕ್ಳು "ಸಿನಿಮಾ ನಿರ್ಮಾಪಕ ರಾಕೇಶ್ ಈ ಚಿತ್ರ ವನ್ನು ನಿರ್ಮಾಣ ಮಾಡಿ ನಟಿಸುತಿದ್ದಾರೆ. 35 ದಿನಗಳ ಕಾಲ ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.
ಯುವತಿಯೊಬ್ಬಳು ಮದುವೆಗಾಗಿ ನಡೆಸುವ ಪರದಾಟವೇ "ಪತಿಬೇಕು ಡಾಟ್ ಕಾಂ" ನ ಕಥೆ ಯಾಗಿದೆ

Rate this item
(0 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top