mugulu

ad free

ad free

raj vishnu

ಕಿಚ್ಚ ಸುದೀಪ್ ಘರಂ..!! ಅಭಿಮಾನಿಗಳಿಗೆ ಕಿವಿಮಾತು..!!

ಸ್ಯಾಂಡಲ್‌ವುಡ್ ನ ಆಂಗ್ರಿ ಯಂಗ್ ಮ್ಯಾನ್ ಕೆಲವು ಅಭಿಮಾನಿಗಳ ವಿರುದ್ಧ ಘರಂ ಆಗಿದ್ದಾರೆ. ಅಂದ ಹಾಗೆ ಅವರು ಗರಂ ಆಗಿರುವುದಾದರು ಯಾಕೆ ಗೊತ್ತಾ..?

ಕೆಲವರು ಸುದೀಪ್ ಹುಟ್ಟು ಹಬ್ಬವನ್ನು ನೆಪವಾಗಿರಿಸಿಕೊಂಡು ದುಡ್ಡು ಮಾಡುತ್ತಿರುವುದಕ್ಕೆ. ನನ್ನ ಹುಟ್ಟು ಹಬ್ಬದ ನೆಪದಲ್ಲಿ ಯಾರಾದರೂ ದುಡ್ಡು ಕೇಳುತ್ತಿರುವ ವಿಷಯ ಗೊತ್ತಾದರೆ ನನ್ನ ಗಮನಕ್ಕೆ ತನ್ನಿ ಎಂದಿದ್ದಾರೆ ಸುದೀಪ್

ಸುದೀಪ್ ಅಭಿಮಾನಿ ಸಂಘದ ಹೆಸರಿನಲ್ಲಿ ಹುಟ್ಟುಹಬ್ಬದ ನೆಪದಲ್ಲಿ ಟೀ ಶರ್ಟ್ ಮತ್ತು ಐಡಿ ಕಾರ್ಡ್ ಕೊಡುತ್ತಿರುವುದಾಗಿ ಹೇಳಿಕೊಂಡು ಹಣ ವಸೂಲಿ ಮಾಡುತ್ತಿರುವ ವಿಷಯ ಸುದೀಪ್ ಅವರ ಗಮನಕ್ಕೆ ಬಂದಿದ್ದು ಮತ್ತು ಸುದೀಪ್ ಅಭಿಮಾನದ ನೆಪದಲ್ಲಿ ಏನಾದರೂ ಒಂದು ಕುತಂತ್ರ ಮಾಡಿ ಬೇರೆ ನಟರ ಜೊತೆ ಹೋಲಿಕೆ ಮಾಡಿ ಅವರ ಮನಸ್ಸಿಗೆ ಘಾಸಿ ಮಾಡುತ್ತಿರುವ ಬಗ್ಗೆ ಸುದೀಪ್ ಅಸಮಾಧಾನಗೊಂಡಿದ್ದಾರೆ.


ಸುದೀಪ್ ಅಭಿಮಾನಿ ಸಂಘದವರು ತಮ್ಮ ನೆಚ್ಚಿನ ನಟನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದು ಯಾರೂ ಅವರ ಹೆಸರಿನಲ್ಲಿ ದುಡ್ಡು ವಸೂಲಿ ಮಾಡಿ ಅವರ ಹೆಸರಿಗೆ ಕಳಂಕ ತರಬಾರದಾಗಿ ಎಂದು ಮನವಿ ಮಾಡಿದ್ದಾರೆ.

Rate this item
(2 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top