DKD Gif

6ne maili release gif

adweb

Raambo 2 gIF

ದರ್ಶನ್ ಕುರುಕ್ಷೇತ್ರದಲ್ಲಿ 'ಹರಿಪ್ರಿಯಾ'!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50 ನೇ ಚಿತ್ರ ಕುರುಕ್ಷೇತ್ರ ದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಬಾಹುಬಲಿಯ ಕೆಲ ಸದಸ್ಯರು ಹಾಗು ಮುಂಬಯಿ ಯ ಸೆಟ್ಸ್ ತರಲಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಕ್ರಷ್ಣ ನಾಗಿ ಅಭಿನಯಿಸಲಿದ್ದಾರೆ.

ನಾಯಕಿಯ ಹೆಸರಿನಲ್ಲಿ ಹರಿಪ್ರಿಯ ಹೆಸರು ಫೈನಲ್ ಅಗಿದೆ.ಅದರೆ ಯಾವ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದಾರೆ ಎಂಬುದನ್ನು ತಂಡ ಗುಟ್ಟಾಗಿರಿಸಿದೆ. ನಟಿ ಹರಿಪ್ರಿಯ ಅವರು ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ದಲ್ಲಿ ನಾಯಕಿಯಾಗಿ,ಚಿರಂಜೀವಿ ಸರ್ಜಾ ಜೊತೆ ಸಂಹಾರ ಹಾಗು ಮೊದಲ ಬಾರಿಗೆ ದುನಿಯ ವಿಜಯ್ ಜೊತೆ ಕನಕ ಚಿತ್ರದಲ್ಲಿ ನಟಿಸುತಿದ್ದಾರೆ.

ಐತಿಹಾಸಿಕ ಚಿತ್ರಗಳಿಗೆ ಕಲಾವಿದರ ಅಯ್ಕೆ ಕಷ್ಟದ ಕೆಲಸ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಯಲ್ಲಿ ತಂಡ ನಿರತ ವಾಗಿದೆ. ಮುನಿರತ್ನ ಹಾಗು ಜಯಶ್ರಿ ದೇವಿ ಈ ಬಿಗ್ ಬಜೆಟ್ ಸಿನಿಮಾ ನಿರ್ಮಿಸುತಿದ್ದಾರೆ.

Rate this item
(0 votes)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top