mugulu

ad free

ad free

raj vishnu

ತಾರಕ್ ಅಂತಿಮ ಹಂತದ ಚಿತ್ರೀಕರಣ,ದರ್ಶನ್ 49 ನೇ ಚಿತ್ರಕ್ಕೆ ದಿನಗಣನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಖ್ಯಾತ ನಿರ್ದೇಶಕ ಮಿಲನ್ ಪ್ರಕಾಶ್ ಜಯರಾಮ್ ನಿರ್ದೇಶನದ’ತಾರಕ್’ ಚಿತ್ರ ಯಾವುದೇ ಅಬ್ಬರವಿಲ್ಲದೆ ಶೇ 90 ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.

           ಇನ್ನು ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲ್ಲಿದ್ದು ಶೀಘ್ರ ದಲ್ಲೆ ಪ್ರಾರಂಭ ಗೊಳ್ಳಲಿದೆ. ಇಟಲಿಯ ಸುಂದರ ತಾಣಗಳಲ್ಲಿ ಸುಧೀರ್ಘ ಚಿತ್ರೀಕರಣ ನಂತರ ತಾಯ್ನಾಡಿಗೆ ಮರಳಿರುವ ನಿರ್ದೇಶಕ ಪ್ರಕಾಶ್ ಚಿತ್ರದ ಮಾತಿನ ಜೋಡಣೆಗೆ ತಯಾರಾಗಿದ್ದಾರೆ.
           ತಾರಕ್ ದರ್ಶನ್ ರವರ 49 ನೇ ಚಿತ್ರವಾಗಿದ್ದು ನಟಿ ಶ್ರತಿ ಹರಿಹರನ್ ಮತ್ತು ಸಾನ್ವಿ ಶ್ರಿ ವಾತ್ಸವ್ ರವರು ದರ್ಶನ್ ಜೋಡಿಯಾಗಿದ್ದು ದೇವರಾಜ್ ರವರು ಪ್ರಮುಖ ಪಾತ್ರದಲ್ಲಿದ್ದಾರೆ.

Rate this item
(2 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top