mugulu

ad free

ad free

raj vishnu

ಈ ಬಾರಿ ಬರ್ತ್ ಡೇ ಆಚರಿಸಲ್ಲ ಅಂದ ಕಿಚ್ಚ. ಅಭಿಮಾನಿಗಳಿಂದ ಕಿಚ್ಚ ಕೇಳಿದ ಗಿಫ್ಟ್ ಏನ್ ಗೊತ್ತಾ.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಇನ್ನುಮುಂದೆ ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.ಇದರಿಂದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಈ ಬಗ್ಗೆ ತಮ್ಮ ಟ್ವೀಟರ್ ಖಾತೆ ಯಲ್ಲಿ ಸುದೀಪ್ ತಾವು ಇಷ್ಟು ವರ್ಷ ಕಾಲ ನನ್ನ ಜನ್ಮದಿನವನ್ನು ನಿಮ್ಮದೇ ಜನ್ಮದಿನವೆಂಬಂತೆ ಆಚರಿಸಿದ್ದೀರ. ತಾವು ನನ್ನ ಜನ್ಮದಿನಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ಅಗತ್ಯ ಇರುವವರಿಗೆ ನೀಡಿ ಇದರಿಂದ ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ.ಅವರ ಬದುಕು ಉಳಿಯುತ್ತದೆ.ಇದೇ ನೀವು ನನಗೆ ಕೊಡುವ ಗಿಫ್ಟ್ ಎಂದಿದ್ದಾರೆ.

ಸುದೀಪ್ ರವರು ಜನ್ಮದಿನದಂದು ತಾವು ಮನೆಯಲ್ಲೆ ಇರುವುದಿಲ್ಲ ನನ್ನ ಮಾತಿಗೆ ನೀವೆಲ್ಲ ಗೌರವ ನೀಡುತ್ತೀರಿ ಎಂದು ನಂಬಿಕೆ ನನಗಿದೆ ನಿಮ್ಮ ಸುತ್ತ ಮುತ್ತ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.ಎರಡು ದಶಕಗಳ ಕಾಲ ನೀವು ತೋರಿದ ಪ್ರೀತಿಗೆ ಧನ್ಯವಾದಗಳು ಎಂದು ಟ್ವೀಟರ್ ನಲ್ಲಿ ಹೇಳಿದ್ದಾರೆ

Rate this item
(0 votes)
Login to post comments

bharjari

ad free

ad free

ಈ ಬಾರಿಯ 'ವೀಕೆಂಡ್ ವಿದ್ ರಮೇಶ್' ಶೋ ನ ನಿಮಗೆ ಅತೀ ಇಷ್ಟವಾದ ಸಂಚಿಕೆ ಯಾರದ್ದು?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top