Raambo 2 gIF

rlr gIF rELEASE

adweb

anigif seizer

ಕುರುಕ್ಷೇತ್ರಕ್ಕೆ ಹೊಸ ಸೇರ್ಪಡೆ 'ರೆಜಿನಾ'..!

ಸ್ಯಾಂಡಲ್ವುಡ್ ನ ಬಹುಕೋಟಿ ವೆಚ್ಚದ ದರ್ಶನ್ ಅಭಿನಯದ'ಕುರುಕ್ಷೇತ್ರ' ಚಿತ್ರಕ್ಕೆ ಹರಿಪ್ರಿಯ ಆಯ್ಕೆಯ ನಂತರ ಮತ್ತೊಬ್ಬ ನಟಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.ಈ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭವಾಗಲಿದೆ.

ಮಹಾಭಾರತ ದಲ್ಲಿ ದ್ರೌಪದಿ ಪಾತ್ರ ಮುಖ್ಯ ವಾಗಿದ್ದು ಕುರುಕ್ಷೇತ್ರ ದಲ್ಲಿ ಅದೇ ಕಥಾವಸ್ತು ಹೊಂದಿರುವ ದ್ರೌಪದಿ ಪಾತ್ರವನ್ನು ಯಾರು ಮಾಡುತ್ತಾರೆ ಎಂದು ಖಾತ್ರಿಯಾಗಿಲ್ಲ. ಐತಿಹಾಸಿಕ ಚಿತ್ರದ ನಿರ್ದೇಶಕ ನಾಗಣ್ಣ ಅವರು ಕುರುಕ್ಷೇತ್ರ ಚಿತ್ರವನ್ನು ನಿರ್ದೇಶಿಸುತಿದ್ದು ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ತೆಲುಗಿನ ನಟಿ ರೆಜಿನಾ ಕಸ್ಸಂದ್ರ ಅವರನ್ನು ಕುರುಕ್ಷೇತ್ರ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ.ರೆಜಿನಾ ಈ ಹಿಂದೆ ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್ ನಾಯಕಿಯಾಗಿ ನಟಿಸಿದ್ದರು.ಇದೀಗ ಕುರುಕ್ಷೇತ್ರ ಇವರ ೨ ನೇ ಕನ್ನಡ ಚಿತ್ರವಾಗಿದೆ

Rate this item
(2 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top