anigif mufti

anigif athiratha

adweb

raj vishnu

ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್

ಕನ್ನಡದಲ್ಲಿ ಈಗಾಗಲೇ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದ್ದು ಸ್ಟಾರ್ ನಟರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಕನ್ನಡ ದಲ್ಲಿ ಅಂತಹ ಪ್ರಯತ್ನ ಮಾಡಲಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ 'ಬಕಾಸುರ' ಚಿತ್ರಕ್ಕಾಗಿ ಶಿವರಾಜ್ ಕುಮಾರ್, ಪುನೀತ್, ದರ್ಶನ್, ಸುದೀಪ್, ಉಪೇಂದ್ರ ಸೇರಿದಂತೆ ಸ್ಟಾರ್ ನಟರು ಈ ಸಿನಿಮಾದಲ್ಲಿ ಜೊತೆಗೆ ನಟಿಸಲಿದ್ದಾರೆ.


ಈ ಚಿತ್ರತಂಡ ವಿ ಆರ್ ಒನ್ ಎಂಬ ಹಾಡಿನ ಸಾಲನ್ನು ಕನ್ನಡದ 35 ನಟರ ಹತ್ತಿರ ಹಾಡಿಸುವ ವಿಭಿನ್ನ ಪ್ರಯತ್ನ ಮಾಡಿದೆ. ಈಚಿತ್ರದ ನಿರ್ದೇಶಕ ನವನೀತ್ ವಿಭಿನ್ನ ರೀತಿಯ ಪ್ರಮೋಷನಲ್ ಸಾಂಗ್ ಮಾಡಲಿದ್ದು ಸ್ಟಾರ್ ನಟರು ಈ ವಿಶೇಷ ಹಾಡಿನಲ್ಲಿ ಜೊತೆಯಾಗಿ ಪಾಲ್ಗೊಳ್ಳಲಿದ್ದಾರೆ.


ಕರ್ವ ಚಿತ್ರದ ನಿರ್ದೇಶಕ ನವನೀತ್ 'ಬಕಾಸುರ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು,ಗೋವಾದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ರವಿಚಂದ್ರನ್ ಹಾಗೂ ಅರ್ ಜೆ ರೋಹಿತ್ ನಾಯಕ ರಾಗಿರುವ ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top