mugulu

zeee n

adweb

raj vishnu

ಶಾಸಕ ಜಮೀರ್ ಅಹ್ಮದ್ ಸಂಬಂಧಿ ಫಹಾದ್ ಆಲಿಖಾನ್ ಜೊತೆ ನಟಿ ರಮ್ಯಾ ವಿವಾಹ !!

ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣಾ ನಿಕ್ಷಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಈಗಿರುವ ಸುದ್ದಿ ಏನಪ್ಪಾ ಅಂದರೆ ಸ್ಯಾಂಡಲ್ವು‌ಡ್ ನ ಮತ್ತೋರ್ವ ನಟಿ ಸದ್ದಿಲ್ಲದೆ ವಿವಾಹವಾಗಿದ್ದಾರೆ.

ಅವರೇ ನಟಿ ರಮ್ಯಾ ಬಾರ್ನಾ. ರಮ್ಯಾ ಅಭಿನಯದ'ಟಾಸ್' ಜುಲೈ 21 ಕ್ಕೆ ರಿಲೀಸ್ ಆಗುತ್ತಿದ್ದು ಇದೇ ನನ್ನ ಕೊನೆಯ ಚಿತ್ರ ಎಂದು ಹೇಳಿದ್ದರು. ಮುಂದಿನವಾರ ರಮ್ಯಾ ಬಾರ್ನಾ ಅಭಿನಯಿಸಿರುವ 'ಟಾಸ್' ಸಿನಿಮಾ ರಿಲೀಸ್ ಗೂ ಚಿತ್ರದ ಪ್ರಚಾರಕ್ಕೂ ಆಗಮಿಸದ ರಮ್ಯಾ ರಹಸ್ಯವಾಗಿ ಮದುವೆ ಆಗಿದ್ದನ್ನು ಚಿತ್ರ ತಂಡಕ್ಕೂ ತಿಳಿಸದೆ ಆಪ್ತ ಸ್ನೇಹಿತರಿಂದಲೂ ಗೌಪ್ಯವಾಗೇ ಇಟ್ಟಿದರು.

2008  ರಲ್ಲಿ ಹನಿಹನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಮ್ಯಾ ಬಾರ್ನಾ'ನೀನ್ಯಾರೆ','ಪಂಚರಂಗಿ','ಹುಡುಗರು',ಪರಮಾತ್ಮ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿದ್ದರು.


ಶಾಸಕ ಜಮೀರ್ ಅಹ್ಮದ್ ಅವರ ಸಂಬಂಧಿ ಉದ್ಯಮಿ ಆಗಿರುವ ಫಹಾದ್ ಅಲಿಖಾನ್ ಅವರನ್ನು ರಮ್ಯಾ ಬಾರ್ನಾ ಮೇ 29 ರಂದು ಶಿವಾಜಿನಗರದ ರಿಜಿಸ್ಟರ್ ಆಫೀಸಿನಲ್ಲಿ ವಿವಾಹವಾಗಿದ್ದಾರೆ.ರಮ್ಯಾ ಬಾರ್ನಾ ವಿವಾಹವಾದ ಹುಡುಗ 29 ವರ್ಷ ಹಾಗೂ ರಮ್ಯಾ 31 ವರ್ಷ ವಯಸ್ಸಿನವರು.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top