DKD Gif

6ne maili release gif

adweb

Raambo 2 gIF

ದರ್ಶನ್ ಕುರುಕ್ಷೇತ್ರಕ್ಕೆ ದ್ರೌಪದಿ ಫಿಕ್ಸ್...!!

ಬಿಗ್ ಬಜೆಟ್ ನ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚ್ಂದ್ರನ್ ಸೇರಿದಂತೆ ಹಲವಾರು ಕಲಾವಿದರು ಅಂತಿಮವಾಗಿದ್ದಾರೆ. ನಿರ್ಮಾಪಕ ಮುನಿರತ್ನ ರವರ ಹುಟ್ಟುಹಬ್ಬದಂದು ಚಿತ್ರ ಸೆಟ್ಟೇರಲಿದೆ ಇದಕ್ಕಾಗಿ ಕಲಾವಿದರ ಆಯ್ಕೆ ಕೂಡಾ ಚುರುಕುಗೊಳ್ಳುತ್ತಿದೆ.

ಆದರೆ ದ್ರೌಪದಿ ಪಾತ್ರಕ್ಕಾಗಿ ದೊಡ್ಡ ದೊಡ್ಡ ನಟಿಯರ ಹೆಸರು ಕೇಳಿ ಬಂದಿತ್ತಾದರೂ ಇದರಲ್ಲಿ ಯಾರೂ ಖಚಿತವಾಗಿರಲಿಲ್ಲ. ಆದರೆ ಎಲ್ಲರ ನಿರೀಕ್ಷೆಗೂ ಮೀರಿ ದ್ರೌಪದಿಗಾಗಿ ಒಂದು ಕಾಲದಲ್ಲಿ ದಕ್ಷಿಣ ಚಿತ್ರ ಜಗತ್ತನ್ನು ಆಳಿದ ನಟಿಯನ್ನು ಆಯ್ಕೆ ಯಾಗಿದೆ ಎನ್ನಲಾಗಿದೆ. ಆದರೂ ಅಧಿಕ್ರತ ವಾಗಿ ಘೋಷಣೆಯಾಗಿಲ್ಲ 

ಈಗಾಗಲೇ ಈ ನಟಿಯ ಜೊತೆ ಚರ್ಚಿಸಿದ್ದು ಅಧಿಕ್ರತ ವಾಗಿ ಘೋಷಣೆ ಮಾಡುವುದು ಬಾಕಿ ಎನ್ನಲಾಗಿದೆ. ದರ್ಶನ್ ರ 50 ನೇ ಚಿತ್ರಕ್ಕಾಗಿ ದಕ್ಷಿಣದ ಕೆಲ ನಟಿಯರ ಹೆಸರಿನ ನಡುವೆ ಕೊನೆಗೂ ದ್ರೌಪದಿ ಯಾಗಿ ಸ್ನೇಹರನ್ನು ಆಯ್ಕೆ ಮಾಡಲಾಗಿದೆ.


ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್, ಕೃಷ್ಣನಾಗಿ ರವಿಚಂದ್ರನ್ ,ದ್ರೋಣಾಚಾರ್ಯರಾಗಿ ಶ್ರೀನಿವಾಸ್ ಮೂರ್ತಿ,ಧ್ರತರಾಷ್ಟ್ರರ್‍ಆಗಿ ಶ್ರಿನಾಥ್ ನಟಿಸುವುದು ಖಚಿತವಾಗಿದೆ ಆದರೆ ಉಳಿದಂತೆ ಹರಿಪ್ರಿಯ,ರೆಜಿನಾ,ಸ್ನೇಹ ಅವರ ಪಾತ್ರದ ಬಗ್ಗೆ ಮುನಿರತ್ನ ಅವರ ಹುಟ್ಟುಹಬ್ಬದಂದೇ ಉತ್ತರ ಸಿಗಲಿದೆ.


ತೆಲುಗು ತಮಿಳು ಮಲಯಾಳಮ್ ಚಿತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಸ್ನೇಹ ಕನ್ನಡದಲ್ಲೂ ಅಭಿನಯಿಸಿದ್ದಾರೆ. ರವಿಚಂದ್ರನ್ ಅವರ ಜೊತೆ 'ರವಿಶಾಸ್ತ್ರಿ' ಮತ್ತು ಪ್ರಕಾಶ್ ರೈ ಜೊತೆ 'ಒಗ್ಗರಣೆ' ಚಿತ್ರದಲ್ಲಿ ಸ್ನೇಹ ಕಾಣಿಸಿಕೊಂಡಿದ್ದರು.

Rate this item
(1 Vote)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top