anigif mufti

anigif athiratha

adweb

raj vishnu

ಬ್ಲಾಕ್ ಬಸ್ಟರ್ ಚೌಕ ನಿಮ್ಮ ಉದಯ ಟಿವಿಯಲ್ಲಿ.

ದ್ವಾರಕೀಶ್ ನಿರ್ಮಾಣದ ಚಿತ್ರಗಳು 5 ದಶಕಗಳಿಂದ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ಮತ್ತೊಂದು ಯಶಸ್ವಿ ಚಿತ್ರ 'ಚೌಕ'. ಇದು ದ್ವಾರಕೀಶ್ ನಿರ್ಮಾಣದ 50 ನೇ ಚಿತ್ರವಾಗಿದ್ದು, ಯುವ ನಿರ್ದೇಶಕ ತರುಣ್ ಶ್ರೀಧರ್ ರವರ ನಿರ್ದೇಶನದ ಮೊದಲ ಚಿತ್ರವಾಗಿದೆ.

ಬಹಳ ದಿನಗಳ ನಂತರ ತೆರೆಗೆ ಬಂದಿರುವ ನಟ ಕಾಶೀನಾಥ್ ತಮ್ಮ ಪಾತ್ರವನ್ನು ಚೆನ್ನಾಗಿ ಮಾಡಿದ್ದು, ದರ್ಶನ್ ಅಥಿತಿ ಪಾತ್ರದಲ್ಲಿ ಕಣಿಸಿಕೊಂಡಿದ್ದಾರೆ. ಗುರುಕಿರಣ್, ವಿ ಹರಿಕೃಷ್ಣ, ಅರ್ಜುನ್ ಜನ್ಯ, ಬಿ ಶ್ರೀಧರ್, ಹಾಗೂ ಅನೂಪ್ ಸೀಲಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದಿರುವ'ಅಲ್ಲಾಡ್ಸು ಅಲ್ಲಾಡ್ಸು' ಹಾಡು ಆಲ್ ಟೈಮ್ ಹಿಟ್ ಗೀತೆಯಾಗಿದ್ದು ಅರ್ಜುನ್ ಜನ್ಯ ಸಂಗೀತದ ಅಪ್ಪ ಐ ಲವ್ ಯೂ ಹಾಗೂ 'ಒಂದೇ ಮಾತರಂ' ಹಾಡು ಜನರ ಮೆಚ್ಚಿನದಾಗಿದೆ.
ಚೌಕ ಚಿತ್ರವು ಚಿತ್ರರಸಿಕರಿಗೆ ಮೂರು ಗಂಟೆ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದ್ದು, 2017 ರ ಕನ್ನಡದ ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾಗಿದೆ. ಇದೇ ಮೊಟ್ಟ ಮೊದಲ ಬಾರಿ ಉದಯ ಟಿವಿ ಯಲ್ಲಿ ಇದೇ ಭಾನುವಾರ ಸಂಜೆ 6 ಕ್ಕೆ ಪ್ರಸಾರವಾಗಲಿದೆ.

Rate this item
(1 Vote)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top