chamak running success

anigif

adweb

raju

ರಾಧಿಕಾ ಪಂಡಿತ್ ಈಸ್ ಬ್ಯಾಕ್

ಮದುವೆಯ ಬಳಿಕ ಯಾವ ಚಿತ್ರವನ್ನು ಒಪ್ಪಿಕೊಳ್ಳದ ಸ್ಯಾಂಡಲ್ವುಡ್ ಕ್ವೀನ್ ರಾಧಿಕಾ ಪಂಡಿತ್ ಈಗ ಸಿನಿಮಾದಲ್ಲಿ ಮತ್ತೆ ನಟಿಸುತಿದ್ದಾರೆ. ಇದೇ ವಿಷಯಕ್ಕೆ ಯಶ್ ಮತನಾಡಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಯಶ್ ರವರು ಈ ಬಗ್ಗೆ ಮಾತನಾಡುತ್ತಾ ರಾಧಿಕಾ ಪಂಡಿತ್ ಸಿನಿಮಾ ಮಾಡಲು ಒಪ್ಪಿಕೊಂಡಿರುವುದು ನನಗೆ ಖುಷಿ ನೀಡಿದೆ ಆದರೆ ಅದನ್ನು 'ಕಮ್ ಬ್ಯಾಕ್' ಎಂದು ಕರೆಯಬೇಡಿ ಎಂದು ಹೇಳಿದ್ದಾರೆ.

ನಾನು ಕೂಡಾ ಮದುವೆಯ ಬಳಿಕ ಕೆ.ಜಿ.ಎಫ್. ಚಿತ್ರಕ್ಕೆ ಒಪ್ಪಿಕೊಂಡಿರುವುದು, ಕೆ ಜಿ ಎಫ್ ನನ್ನ ಕಮ್ ಬ್ಯಾಕ್ ಎಂದು ಯಾಕೆ ಹೇಳಲ್ಲ ಬರೀ ನಟಿಯರಿಗೆ ಮಾತ್ರ ಯಾಕೆ ಕಮ್ ಬ್ಯಾಕ್ ಎಂಬ ಉದ್ಗಾರ ಯಕೆ ಎಂಬುದು ಯಶ್ ರವರ ಪ್ರಶ್ನೆ
ಇಷ್ಟು ವರ್ಷಗಳ ಕಾಲ ರಾಧಿಕಾ ತುಂಬಾ ಕಷ್ಟಪಟ್ಟಿದ್ದಾರೆ, ಮದುವೆಯಾದ ಬಳಿಕ ೬ ತಿಂಗಳ ಕಾಲ ಅವರು ಬ್ರ್‍ಏಕ್ ತೆಗೆದುಕೊಂಡಿದ್ದರು ಅಷ್ಟೇ, ಮಹಿಳೆಯರ ಕುರಿತು ಇಂತಹ ಭೇದಬಾವ ನಿಲ್ಲಬೇಕು, ರಾಧಿಕಾರ ಈ ನಡೆ ಮದುವೆಯಾದ ನಾಯಕಿಯರು ಮತ್ತೆ ಬಣ್ಣಹಚ್ಚಲು ಪ್ರೋತ್ಸಾಹ ನೀಡಲಿದೆ ಎಂದು ಭಾವಿಸುತ್ತೇನೆ ಎಂದು ಯಶ್ ಹೇಳಿದ್ದಾರೆ.

Rate this item
(1 Vote)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top