chamak running success

anigif

adweb

raju

ಯಡಿಯೂರು ವಾರ್ಡ್ ನ ಮುಖ್ಯ ರಸ್ತೆಗೆ ಪಾರ್ವತಮ್ಮ ರಾಜ್ ಕುಮಾರ್ ಹೆಸರು

ದಿ|| ಡಾ|| ಪಾರ್ವತಮ್ಮ ರಾಜ್ ಕುಮಾರ್ ನೆನಪಿನಾರ್ಥ ಬೆಂಗಳೂರು ನಗರದ ಯಡಿಯೂರು ವಾರ್ಡ್ ನ ಮುಖ್ಯ ರಸ್ತೆಗೆ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. .ಪಾರ್ವತಮ್ಮ ರಾಜ್ ಕುಮಾರ್ ರವರು ಸ್ಯಾಂಡಲ್ ವುಡ್ ನಲ್ಲಿ 80 ಚಿತ್ರಗಳನ್ನು ನಿರ್ಮಿಸಿದ್ದು,ಎಲ್ಲವೂ ಸಧಭಿರುಚಿಯ ಚಿತ್ರಗಳು ಎಂಬುದು ವಿಶೇಷ.

ಬೆಂಗಳೂರಿನ ಸೌತ್ ಎಂಡ್ ರಸ್ತೆಯಿಂದ ಮಾಧವರಾವ್ ವ್ರತ್ತದಿಂದ ನಾಗಸಂದ್ರವರೆಗಿನ ರಸ್ತೆಗೆ ಮರುನಾಮಕರಣ ಮಾಡಿ ಪಾರ್ವತಮ್ಮ ರಾಜ್ ಕುಮಾರ್ ಹೆಸರು ಇಡಲಾಗಿದೆ. ಮರುನಾಮಕರಣ ವನ್ನು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ನೆರವೇರಿಸಲಾಗಿದೆ. ಈ ವಾರ್ಡ್ ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರಲಿದೆ.

ಸಮಾರಂಭದಲ್ಲಿ ರಾಘವೇಂದ್ರ ರಾಜ್ ಕುಮಾರ್,ಅವರ ಪುತ್ರ ವಿನಯ್ ರಾಘವೇಂದ್ರ ರಾಜ್ ಕುಮಾರ್ ಮತ್ತಿತರರು ಇದ್ದರು.

Rate this item
(0 votes)
Login to post comments

anjani running

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top