mugulu

ad dkd

adweb

raj vishnu

ಸಿಂಪಲ್ ಹುಡುಗಿ ಶ್ವೇತಾ ಶ್ರೀವಾಸ್ತವ್‌ಗೆ ಹೆಣ್ಣುಮಗು

ನಟಿ ಶ್ವೇತಾ ಶ್ರೀವಾಸ್ತವ್ ಹೆಣ್ಣುಮಗುವಿನ ತಾಯಿಯಾಗಿದ್ದು, ತಮ್ಮ ಕುಟುಂಬದ ಹೊಸ ಸದಸ್ಯೆಗೆ ಸ್ವಾಗತ ಕೋರಿ ಸ್ವತಃ ಈ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಬಾಲಿವುಡ್, ಹಾಲಿವುಡ್ ತಾರೆಗಳು ಗರ್ಭಿಣಿಯಾದರೆ ಅವರೆಲ್ಲಾ ತಮ್ಮ ತುಂಬು ಹೊಟ್ಟೆ ತೋರಿಸಿ ನಾನಾ ಪೋಸುಗಳನ್ನು ಕೊಡುವುದನ್ನು ನೋಡಿದ್ದೇವೆ. ಶ್ವೇತಾ ಶ್ರೀವಾಸ್ತವ್ ಅವರು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಗಮನಸೆಳೆದಿದ್ದರು. ಬಹುಶಃ ಕನ್ನಡದಲ್ಲಿ ಯಾವ ತಾರೆಯೂ ಮಾಡದ ಸಾಹಸವನ್ನು ಅವರು ಮಾಡಿ ಪುಳಕಗೊಂಡಿದ್ದರು.

ತಾಯಿ ಮತ್ತು ಮಗು ಆರೋಗ್ಯವಾಗಿರುವುದಾಗಿಯೂ ಅವರ ಪತಿ ಅಮಿತ್ ಶ್ರೀವಾಸ್ತವ್‌ರನ್ನು ನೆನಪಿಸಿಕೊಂಡು ತಿಳಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ದಾಗ ಅವರು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಸುದ್ದಿ ಮಾಡಿದ್ದರು. ಒಂಬತ್ತು ತಿಂಗಳ ಅನುಭವವನ್ನು ನೆನಪಿನಲ್ಲಿ ಉಳಿಯುವ ಸಲುವಾಗಿ ಈ ರೀತಿ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡಿದ್ದಾಗಿ ತಿಳಿಸಿದ್ದರು.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top