mugulu

zeee n

adweb

raj vishnu

ಪ್ರಥಮ್ ಜೊತೆ ಚಿತ್ರ ಮಾಡ್ತಿಲ್ಲ - ಉದಯ್ ಮೆಹ್ತಾ

ಬಿಗ್ ಬಾಸ್ ನ ಒಳ್ಳೆ ಹುಡುಗ ಪ್ರಥಮ್ ತಾನು ಮಾಡುವ ಒಳ್ಳೆ ಕೆಲಸಗಳನ್ನ ತಮ್ಮ ಫೇಸ್ ಬುಕ್ ನಲ್ಲಿ ಫಟ್ ಅಂತ ಅಪ್ ಡೇಟ್ ಮಾಡುವ ವ್ಯಕ್ತಿತ್ವ. ಆದರೆ ಈಗ ಅವರು ಫೇಸ್ಬುಕ್ ಸ್ಟೇಟಸ್ ನಿಂದಲೇ ಪೇಚಿಗೆ ಸಿಲುಕಿದ್ದಾರೆ. 

'ಬಚ್ಚನ್' ಸಿನಿಮಾ ನಿರ್ಮಾಪಕರ ಜೊತೆ ನನ್ನ ಮುಂದಿನ ಸಿನಿಮಾ ಎನ್ನುವ ಸುದ್ಧಿಯನ್ನು ತಮ್ಮ ಫೇಸು‌ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಸುದ್ಧಿಯನ್ನು ತಪ್ಪಾಗಿ ಅರ್ಥೈಸಿರುವ ಜನ ಪ್ರಥಮ್ ಮುಂದಿನ ಚಿತ್ರ ವನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ ಎಂದೇ ತಿಳಿದುಕೊಂಡಿದ್ದರು. ಈ ಬಗ್ಗೆ ಸ್ವತಃ ಉದಯ್ ಮೆಹ್ತಾ ಅವರು ಹೇಳಿಕೆ ನೀಡಿದ್ದು ಪ್ರಥಮ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲವೆಂದು ಖಚಿತ ಪಡಿಸಿದ್ದಾರೆ. ''ನನ್ನ ಬಳಿ ನಿರ್ಮಾಪಕರಿದ್ದಾರೆ, ಯಾವುದಾದರೂ ಕಥೆ ಇದ್ದರೇ ಹೇಳಿ ಸಿನಿಮಾ ಮಾಡಲು" ಎಂದು ಪ್ರಥಮ್ ಕೇಳಿದರು. ಹೀಗಾಗಿ, ಸಮಾರು 6 ವರ್ಷಗಳ ಹಿಂದೆ ಸಿದ್ದ ಮಾಡಿಕೊಂಡಿದ್ದ ಒಂದು ಸ್ಕ್ರಿಪ್ಟ್ ಇತ್ತು. ಅದು ಹೊಸಬರಿಗೆ ಸೂಕ್ತವಾಗುತ್ತಿತ್ತು. ಈ ಸ್ಕ್ರಿಪ್ಟ್ ನ್ನ ಪ್ರಥಮ್ ನೀಡಿದ್ದೇನೆ ಹೊರತು ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಎಂದು ಉದಯ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top