mugulu

ad dkd

adweb

raj vishnu

'ರಾಣ' ನಿಗೆ ರಾಣಿಯಾಗಿ ರಶ್ಮಿಕಾ ಮಂದಣ್ಣ

ಹರ್ಷ ನಿರ್ದೇಶನ ಮುಂದಿನ ಸಿನಿಮಾ 'ರಾಣ' ದಲ್ಲಿ ಯಶ್ ಗೆ ರಶ್ಮಿಕಾ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ಧಿ ಗಾಂಧಿನಗರದಿಂದ ಕೇಳಿಬರಿತ್ತಿದೆ. ಯಶ್ ಮತ್ತು ಹರ್ಷ ಅವರ ಪ್ರಾಜೆಕ್ಟ್ ಗಳೆಲ್ಲಾ ಮುಗಿದ ಮೇಲೆ ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆಯಂತೆ.

ರಾಣಾ ಸಿನಿಮಾದಲ್ಲಿ ಯಶ್ ಗೆ ಜೋಡಿಯಾಗಿ ನಟಿಸಲು ಚಿತ್ರತಂಡ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಿದ್ದಾರೆ, ಎರಡು ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕೆಯಾದರೇ ಯಶ್ ಗೆ ನಾಯಕಿಯಾಗಲಿದ್ದಾರೆ.ಸದ್ಯ ರಶ್ಮಿಕಾ ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ರಶ್ಮಿಕಾ ಯಶ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು 

ರಶ್ಮಿಕಾ ಅವರ ಎಲ್ಲಾ ಕೆಲಸಗಳನ್ನು ಅವರ ತಾಯಿಯೇ ನೋಡಿಕೊಳ್ಳುತ್ತಿದ್ದು, ಯಶ್ ಜೊತೆ ಕೆಲಸ ಮಾಡಲು ರಶ್ಮಿಕಾಗೆ ಆಸಕ್ತಿಯಿದೆ. ಅವಕಾಶ ಸಿಕ್ಕರೇ ಖಂಡಿತಾ ಯಶ್ ಜೊತೆ ರಶ್ಮಿಕಾ ನಟಿಸಲಿದ್ದಾರೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top