mugulu

zeee n

adweb

raj vishnu

ಶುರುವಾಯ್ತು 'ಆದಿ ಪುರಾಣ'

ರೈನ್ಬೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ಶಮಂತ್ ನಿರ್ಮಿಸುತ್ತಿರುವ "ಆದಿ ಪುರಾಣ" ಚಿತ್ರವು ಇತ್ತೀಚಿಗೆ ಮುಹೂರ್ತ ಮಾಡಿಕೊಂಡಿತ್ತು. ಅದರ ಬಗ್ಗೆ ತಿಳಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿತ್ತು.

"ಈ ಚಿತ್ರವು ಒಂದು ರೋಮ್ಯಾಂಟಿಕ್ ಕಾಮಿಡಿ, ಪ್ರೀತಿಯ ಸುತ್ತ ನಡೆಯುವ,ನಾಯಕ ಜರ್ನೀ ಕಥೆಯುಳ್ಳ ಚಿತ್ರ ಎಂದು ತಿಳಿಸಿದರು ನಿರ್ಮಾಪಕ ಶಮಂತ್.

 

ಸಂಕಲನಕಾರನಾಗಿ ಸಾಕಷ್ಟು ಚಿತ್ರಗಳಿಗೆ ಕೆಲಸಮಾಡಿರುವ ಮೋಹನ್ ಕಾಮಾಕ್ಷಿ ಈ ಚಿತ್ರಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top