mugulu

zeee n

adweb

raj vishnu

ಬಿಗ್ ಬಾಸ್ 5 ಕ್ಕೆ ಮತ್ತೊಬ್ಬ ಪ್ರಥಮ ಬರುವ ಸಾಧ್ಯತೆ !! ಈತನೇ ಲೈವ್ ಲಕ್ಷ್ಮೀಶರ್ !!

ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಹಲವಾರು ಚೇಷ್ಟೆಗಳನ್ನು ಮಾಡಿ ಜನಮನ ಗೆದ್ದು ಬಿಗ್ ಬಾಸ್ ಕಿರೀಟ ತೊಡಿಸಿಕೊಂಡಿದ್ದ ಪ್ರಥಮ್ ಈಗ 5-6 ಸಿನಿಮಾಗಳಲ್ಲಿ ನಟಿಸುತ್ತಿರುವ ಸ್ಟಾರ್ ಆಗಿ ಬಿಟ್ಟಿದ್ದಾರೆ.

ಇದೇ ಪ್ರಥಮ್ ಜಾಗಕ್ಕೆ ಬಿಗ್ ಬಾಸ್ ೫ ಕ್ಕೆ ಮತ್ತೊಬ್ಬ ಸಿದ್ಧವಾಗ್ತ ಇದ್ದಾನೆ ಅವನೇ ಲೈವ್ ಲಕ್ಷ್ಮೀಶ . ತನ್ನ ಲೈವ್ ಮಖಾಂತಾರ ಕರ್ನಾಟಕದಾದ್ಯಂತ ಗುರುತಿಸಿಕೊಂಡಿರುವ ಈ ಲೈವ್ ಲಕ್ಷ್ಮೀಶನ ಪೂರ್ಣ ಹೆಸರು ಪ್ರಸನ್ನ ಲಕ್ಷ್ಮೀಶರ್ . ಸಿಕ್ಕಾಪಟ್ಟೆ ಫೇಸ್ ಬುಕ್ ಲೈವ್ ಗಳನ್ನು ಮಾಡುತ್ತಿರುವ ಈತ ಲೈವ್ ಲಕ್ಷ್ಮೀಶರ್ ನೆಂದೇ ಖ್ಯಾತಿ. ಈತ ಬಿಗ್ ಬಾಸ್ ಮನೆಗೆ ಹೋದಲ್ಲಿ ಮನರಂಜನೆಗೆ ಮೋಸವಿಲ್ಲ ಅನ್ನೊದಂತೂ ಸತ್ಯ

Rate this item
(2 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top