DKD Gif

Shatayu

adweb

Raambo 2 gIF

ಇವರಲ್ಲಿ ಯಾರು ಬಿಗ್ 'ಬಾಸ್' ?

ಹಿಂದಿ ಹಾಗೂ ಕನ್ನಡದಲ್ಲಿ ಸುದೀಪ್ ಹಾಗೂ ಸಲ್ಮಾನ್ ಖಾನ್ ಇಬ್ಬರಲ್ಲಿ ಯಾರು ಚೆನ್ನಾಗಿ ನಿರೂಪಣೆ ಮಾಡುತ್ತಾರೆ ಎಂದು ಹಲವು ಬಾರಿ ಚರ್ಚೆಯಾಗಿದ್ದು, ಈಗ ಈ ಇಬ್ಬರು ಮಾತ್ರವಲ್ಲ ತಮೀಳಿನ ಮೊದಲ ' ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವ ಕಮಲ್ ಹಾಸನ್ ಅವರ ಮಧ್ಯೆ ಕೂಡಾ ಈ ಹೋಲಿಕೆ ಶುರುವಾಗಿದೆ. 

ಸುದೀಪ್, ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್.....ಈ ಮೂವರಲ್ಲಿ ಯಾರು ಉತ್ತಮ 'ಬಿಗ್ ಬಾಸ್' ನಿರೂಪಕರು ಎಂಬ ಪ್ರಶ್ನೆ 'ಬಿಗ್ ಬಾಸ್' ಪ್ರಿಯರಲ್ಲಿ ಮೂಡಿದೆ. ಇದು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಚರ್ಚೆ ಕೂಡ ಆಗ್ತಿದೆ.

ತಮಿಳು 'ಬಿಗ್ ಬಾಸ್' ನೋಡುತ್ತಿರುವ ಅಭಿಮಾನಿಯೊಬ್ಬರು ಕಮಲ್ ಹಾಸನ್ ಹಾಗೂ ಸಲ್ಮಾನ್ ಖಾನ್ ಗಿಂತ ಸುದೀಪ್ ಅವರ ನಿರೂಪಣೆ ಚೆನ್ನಾಗಿದೆ ಎಂದು ಕಿಚ್ಚನಿಗೆ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಯ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್ ಸಲ್ಮಾನ್ ಹಾಗೂ ಕಮಲ್ ಹಾಸನ್ ಅವರಿಂದ ನಾನು ಕಲಿತಿದ್ದೇನೆ ಎಂದು ಹೇಳಿದ್ದಾರೆ.  ''ಆ ಇಬ್ಬರು ನನಗೆ ಸ್ಫೂರ್ತಿಯಾಗಿದ್ದು, ಅವರ ಶೈಲಿ ನಾನು ಇನ್ನೂ ಚೆನ್ನಾಗಿ ನಿರೂಪಣೆ ಮಾಡಲು ಸಹಕಾರಿ ಆಗುತ್ತದೆ'' ಎಂದು ಟ್ವೀಟ್ ನಲ್ಲಿ ಉತ್ತರಿಸಿದ್ದಾರೆ.

Rate this item
(1 Vote)
Login to post comments

Amma ILU Reease Gif

KK Gif Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top