mugulu

ad dkd

adweb

raj vishnu

ನಿರ್ಮಾಪಕರನ್ನು ಹುಡುಕಲು ಯುವ ನಿರ್ದೇಶಕ ಮಾಡಿರೋ ಈ ಕಿರು ಚಿತ್ರ ನೋಡಿದ್ರೆ ನೀವ್ ಶಾಕ್ ಆಗ್ತೀರಾ !

ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಯುವ ಪ್ರತಿಭೆಗಳು ಕಿರು ಚಿತ್ರಗಳನ್ನು ಮಾಡಿ ನಂತರ ಚಿತ್ರರಂಗದಲ್ಲಿ ನೆಲೆಯೂರಿರುವ ಸಾಕಷ್ಟು ಉದಾಹರಣೆಗಳಿವೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯು ಕಿರು ಚಿತ್ರದಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. 

ಹಾಗೆಯೇ ಇಲ್ಲೊಂದು ಯುವ ತಂಡವಿದೆ. ಚಿತ್ರಕ್ಕೆ ನಿರ್ಮಾಪಕರನ್ನು ಹುಡುಕೋ ಸಲುವಾಗಿ 'ಸುಸೈಡ್‌ ಗೆ ಲಾಸ್ಟ್ ಪೆಗ್ ' ಎಂಬ ಕಿರು ಚಿತ್ರವೊಂದನ್ನು ಮಾಡಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇವರೇ ನಿರ್ದೇಶಕ ಆರ್ ನರಸಿಂಹಮೂರ್ತಿ.

ಸದ್ಯ ಗ್ಲಾಮರ್ ಟಚ್ ಕಂಪೆನಿಯಲ್ಲಿ ಪ್ರೊಫೆಷನಲ್ ಬ್ರೈಡಲ್ ಮೇಕಪ್ ಆರ್ಟಿಸ್ಟ್ ಆಗಿರುವ ಇವರು ಈ ಕಿರುಚಿತ್ರದ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದು ತೋರಿಸಿಕೊಟ್ಟಿದ್ದಾರೆ.
ಈ ಕಿರುಚಿತ್ರವನ್ನು ಸಿನಿಮಾ ಮಾಡುವ ಯೋಜನೆಯಲ್ಲಿರುವ ನಿರ್ದೇಶಕರು ನಿರ್ಮಾಪಕರಿಗಾಗಿ ಎದುರು ನೋಡುತ್ತಿದ್ದಾರೆ. ಇನ್ನೂ ನೀವು ಈ ಕಿರುಚಿತ್ರವನ್ನು ನೋಡದಿದ್ದಲ್ಲಿ ಒಮ್ಮೆ ನೋಡಿ.

Rate this item
(0 votes)
Login to post comments

bharjari

ad free

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top