chamak running success

anigif

adweb

raju

ಟ್ರೆಂಡ್ ಆಗುತ್ತಿರುವ ತಾರಕ್ ಆಡಿಯೋ ಟೀಸರ್ ಗಳು, ಇಂದು ಆಡಿಯೋ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ತಾರಕ್’ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ 7 ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.

 ’ಚಕ್ರವರ್ತಿ’ ಚಿತ್ರದ ನಂತರ ಅರ್ಜುನ್ ಜನ್ಯ ಅವರು ’ತಾರಕ್’ ಚಿತ್ರಕ್ಕೂ ತಮ್ಮ ಸಂಗೀತ ನೀಡಿದ್ದು, ಈಗಾಗಲೆ ಬಿಡುಗಡೆಯಾಗಿರುವ ಆಡಿಯೋ ಟೀಸರ್ ಗಳು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿವೆ. ಸಧ್ಯ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿರುವ ತಾರಕ್ ಆಡಿಯೋ ಟೀಸರ್ ಚಿತ್ರದ ಆಡಿಯೋ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.

ನಟ ದರ್ಶನ್ ಸ್ಟೈಲಿಷ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಶಾನ್ವಿ ಶ್ರೀವಾಸ್ತವ್ ಮತ್ತು ಶೃತಿ ಹರಿಹರನ್ ಚಿತ್ರದ ನಾಯಕಿಯಗಿದ್ದಾರೆ.
ಮಿಲನ ಪ್ರಕಾಶ್  ಈ ಸಿನಿಮಾವನ್ನು ನಿರ್ದೇಶಿಸಿದ್ದು ,ಹಾಡುಗಳಲ್ಲಿ ಎರಡು ಹಾಡು ಅರ್ಮನ್ ಮಲ್ಲಿಕ್, ಇಂದು ನಾಗರಾಜ್ ಒಂದು ಹಾಡು ಹಾಡಿದ್ದಾರೆ.

Rate this item
(0 votes)
Login to post comments

anigif sam

anigif tagaru

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top