muf running

anigif

adweb

tora tora runing

ಆಗಸ್ಟ್ 24ಕ್ಕೆ "ಸತ್ಯ ಹರಿಶ್ಚಂದ್ರ" ಆಡಿಯೋ

ಕೆ. ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಸತ್ಯ ಹರಿಶ್ಚಂದ್ರ" ಚಿತ್ರದ ಆಡಿಯೋ ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ.

ಶರಣ್, ಚಿಕ್ಕಣ್ಣ, ಸಂಚಿತ ಪಡುಕೋಣೆ, ಸಾಧು ಕೋಕಿಲ, ಭವನ ರಾವ್ ನಟಿಸಿರುವ ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರದಲ್ಲಿ 4 ಹಾಡುಗಳಿವೆ ಎಂದು ತಿಳಿದು ಬಂದಿದೆ.

Rate this item
(0 votes)
Login to post comments

anjani running

Tagaru Release

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top