anigif mufti

anigif athiratha

adweb

raj vishnu

ಸೆಪ್ಟೆಂಬರ್ ನಲ್ಲಿ ಗಣೇಶ್ ಮುಗುಳುನಗೆ

ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ’ಮುಗುಳುನಗೆ’ ಸಿನಿಮಾ ಕೊನೆಗೂ ಸೆಪ್ಟೆಂಬರ್  1 ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


ಮುಂಗಾರು ಮಳೆ ಮತ್ತು ಗಾಳಿಪಟ ಮೂಲಕ ಈ ಸ್ಟಾರ್ ಜೋಡಿ ಮೋಡಿ ಮಾಡಿತ್ತು.ಇದೀಗ 10 ವರ್ಷಗಳ ಬಳಿಕ ಮತ್ತೆ ಜೊತೆಯಾಗಿ ಸಿನಿಮಾ ನಿರ್ಮಿಸಿದ್ದು ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
’ಮುಗುಳುನಗೆ’ ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಇದು ಹರಿಕೃಷ್ಣ ಅವರ  100 ನೇ ಸಿನಿಮಾ ಆಗಿದ್ದು, ಚಿತ್ರದ ಹಾಡುಗಳು ಜನರಿಗೆ ಇಷ್ಟವಾಗಿ ಕೇಳುಗರ ಮನ ತಣಿಸುತ್ತಿದೆ.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಅಮೂಲ್ಯ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್ ಮತ್ತು ಅಪೂರ್ವ ಅರೋರಾ ನಾಯಕಿಯರಾಗಿದ್ದು, ಜಗ್ಗೇಶ್, ರಂಗಾಯಣ ರಘು, ಧರ್ಮಣ್ಣ ಮತ್ತು ಅಚ್ಯುತ್ ರಾವ್ ಜೋಡಿ ಚಿತ್ರ ನೋಡುಗರಲ್ಲಿ ನಗು ಉಕ್ಕಿಸಲಿದೆ 

Rate this item
(0 votes)
Login to post comments

bharjari

ad

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top