DKD Gif

6ne maili release gif

adweb

Raambo 2 gIF

ದಿನಕರ್ ತೂಗುದೀಪ್ ಹೊಸ ಚಿತ್ರಕ್ಕೆ ಹರಿಪ್ರಿಯ ನಾಯಕಿ

ನೀರ್ ದೋಸೆ ಖ್ಯಾತಿಯ ಬೆಡಗಿ ಹರಿಪ್ರಿಯಾ ಇದೀಗ ದಿನಕರ್ ತೂಗದೀಪ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.


ಮಹಾಕಾವ್ಯ ನಾಟಕ ’ಕುರುಕ್ಷೇತ್ರ’ದಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯ ’ಸಂಹಾರ’, ’ಕನಕ’, ’ಕಥಾ ಸಂಗಮ’,ಹಾಗೂ ’ಸೂಜಿದಾರ’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಸೂಜಿದಾರ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.  
ಮೌನೇಶ್ ಬಡಿಗೇರ್ ಅವರು ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಇದೀಗ ಮೊದಲ ಬಾರಿಗೆ ಚಿತ್ರರಂಗದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ .
ಕಥೆಗಾರ ಇಂದ್ರಕುಮಾರ್ ಅವರ ಸಣ್ಣಕಥೆಯಿಂದ ಸ್ಫೂರ್ತಿ ಪಡೆದು ಮೌನೇಶ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಸೂಜಿದಾರ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ೩ ರಿಂದ ಪ್ರಾರಂಭಗೊಳ್ಳಲಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅದರಲ್ಲಿ ಹರಿಪ್ರಿಯಾ ಸಾಧಾರಣ ಗೃಹಿಣಿಯ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದಾರೆ.

Rate this item
(1 Vote)
Login to post comments

Amma Gif Running S

MMCHHHHH

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top