Raambo 2 gIF

rlr gIF rELEASE

adweb

anigif seizer

ಹೇಗಿದೆ ಗೊತ್ತಾ ಕೆ.ಜಿ.ಎಫ್ ಹವಾ..!!!

ಸೌತ್ ಸಿನಿರಂಗದಲ್ಲಿ ಈಗ ’ಕೆಜಿಎಫ್’ ಅಬ್ಬರ ಶುರುವಾಗಿದೆ. ಯಶ್ ಅಭಿನಯದ ’ಕೆಜಿಎಫ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ  ಯಶ್ ’ಕೆಜಿಎಫ್’ ಅಬ್ಬರ ನಡೆಯುತ್ತಿದೆ.

 

ಇದರಿಂದ ಚಿತ್ರದಲ್ಲಿನ ಯಶ್ ಲುಕ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಕೆಜಿಎಫ್’ ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.
ಯಶ್ ಸಿನಿ ಕೆರಿಯರ್ ನಲ್ಲಿ ’ಕೆಜಿಎಫ್’ ಒಂದು ಮಹತ್ವದ ಸಿನಿಮಾ ಆಗಿದ್ದು, ಯಶ್ ನಟನೆಯ ಅತಿ ಹೆಚ್ಚು ಬಜೆಟ್ ಸಿನಿಮಾ ಇದಾಗಿದೆ.  ಆದರೆ ಈಗ ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಮೂರು ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ.
’ಕೆಜಿಎಫ್’ ಚಿತ್ರವನ್ನು ’ಉಗ್ರಂ’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ರಾಜಕುಮಾರ ಚಿತ್ರದ ವಿಜಯ್ ಕಿರಗಂದೂರು ಈ ಚಿತ್ರದ ನಿರ್ಮಾಪಕರ್‍ಆಗಿದ್ದಾರೆ. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

Rate this item
(2 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top