tarakaasura

ttm

adweb

udgharsha

ಸೃಜನ್ ಲೋಕೇಶ್ ಅಭಿನಯದ `ಹ್ಯಾಪಿ ಜರ್ನಿ’ ಈ ವಾರ ತೆರೆಗೆ

 

ಶ್ರೀಸಾಯಿ ಕರಿಷ್ಮಾ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕರಿಷ್ಮಾ ಆರ್ ಶೆಟ್ಟಿ ಅವರು ನಿರ್ಮಿಸಿರುವ `ಹ್ಯಾಪಿ ಜರ್ನಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ಯಾಮ್ ಶಿವಮೊಗ್ಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕನಾಗಿ ಸೃಜನ್ ಲೋಕೇಶ್ ಅಭಿನಯಿಸಿದ್ದಾರೆ. ಅಮಿತಾ ಕುಲಾಲ್ ಈ ಚಿತ್ರದ ನಾಯಕಿ. ರಮೇಶ್ ಭಟ್, ಶಿವಧ್ವಜ್, ನವೀನ್ ಪಡೀಲ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹರ್ಷಿಕಾ ಪೂಣಚ್ಛ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಎಸ್.ಪಿ.ಚಂದ್ರಕಾಂತ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಎಂ.ಆರ್.ಸೀನು ಅವರ ಛಾಯಾಗ್ರಹಣವಿದೆ. ಶ್ರೀನಿವಾಸ.ಪಿ.ಬಾಬು ಸಂಕಲನ, ರಾಮು, ಧನಕುಮಾರ್ ನೃತ್ಯ ನಿರ್ದೇಶನ, ಡಿ¥sóÀರೆಂಟ್ ಡ್ಯಾನಿ, ವಿನೋದ್ ಸಾಹಸ ನಿರ್ದೇಶನ ಹಾಗೂ ಸುರೇಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಘು ಕೋವಿ ಸಂಭಾಷಣೆ ಬರೆದಿದ್ದಾರೆ.

Rate this item
(0 votes)
Login to post comments

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top