Raambo 2 gIF

rlr gIF rELEASE

adweb

anigif seizer

ಸೆಪ್ಟೆಂಬರ್ ತಿಂಗಳಲ್ಲಿ " ಐ ಡ್ಯಾಶ್ ಯೂ" ತೆರೆಗೆ

ಸೆಪ್ಟಂಬರ್‍ನಲ್ಲಿ `ಐ - ಯು’ :
ಕವಿ ಹೃದಯ ಟಾಕೀಸ್ ಲಾಂಛನದಲ್ಲಿ ಕವಿತಾ ರಘು ಅವರು ನಿರ್ಮಿಸಿರುವ `ಐ – ಯು` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ನವರಾತ್ರಿಯ ಶುಭ ಸಂದರ್ಭದಲ್ಲಿ ಚಿತ್ರ ತೆರೆಗೆ ಬರಲಿದೆ.
ಕೇಶವ ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಆದಿಲ್ ನಧಾ¥sóï ಸಂಗೀತ ನೀಡಿದ್ದಾರೆ. ಸಿ.ಎಸ್ ಮಹದೇವ್ ಛಾಯಾಗ್ರಹಣ ಹಾಗೂ ವೆಂಕಟೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್, ಲಕ್ಕಿ, ಕಲ್ಯಾಣಿ, ಸುವರ್ಣ, ರಾಕ್‍ಲೈನ್ ಸುಧಾಕರ್ ಮುಂತಾದವರಿದ್ದಾರೆ.
#IDashYou #Cineloka

 
Rate this item
(0 votes)
Login to post comments

Amma Gif Release

Tagaru Shiva

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top